ತುಮಕೂರು: ತರಗತಿಯಲ್ಲಿ ಮಾತಾಡಿದಕ್ಕೆ ವಿದ್ಯಾರ್ಥಿಗೆ ಮನಸೋ ಇಚ್ಛೆ ಥಳಿಸಿದ ಪ್ರಾಧ್ಯಾಪಕ

ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣದ ಜೂನಿಯರ್‌ ಕಾಲೇಜಿನಲ್ಲಿ ನಡೆದ ಘಟನೆ 

Share this Video
  • FB
  • Linkdin
  • Whatsapp

ತುಮಕೂರು(ಸೆ.18): ತರಗತಿಯಲ್ಲಿ ಮಾತಾಡಿದಕ್ಕೆ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿಗೆ ಥಳಿಸಿದ ಘಟನೆ ಜಿಲ್ಲೆಯ ತಿಪಟೂರು ಪಟ್ಟಣದ ಜೂನಿಯರ್‌ ಕಾಲೇಜಿನಲ್ಲಿ ನಡೆದಿದೆ. ತರಗತಿಯಲ್ಲಿ ಮಾತಾಡಿದ ಎಂಬ ಕಾರಣಕ್ಕೆ ನಿತಿನ್‌ ಎಂಬ ವಿದ್ಯಾರ್ಥಿಗೆ ಪ್ರಾಧ್ಯಾಪಕ ಸೋಮಶೇಖರ್‌ ಥಳಿಸಿದ್ದಾರೆ. ತಪ್ಪು ಮಾಡದಿದ್ದರೂ ಪ್ರಾಧ್ಯಾಪಕರು ಥಳಿಸಿದ್ದಾರೆ ಅಂತ ವಿದ್ಯಾರ್ಥಿಯ ಪೋಷಕರು ದೂರಿದ್ದಾರೆ. ಕ್ಲಾಸ್‌ ರೂಮ್‌ನಲ್ಲಿ ಮಾತನಾಡಿದ್ದ ಎಂಬ ಕಾರಣಕ್ಕೆ ಥಳಿಸಿದ್ದಾರೆ. ವಿದ್ಯಾರ್ಥಿಗೆ ಬಾಸುಂಡೆ ಬರೋ ಹಾಗೆ ಥಳಿಸಿದ್ದಾರೆ. 

Kabzaa: ಸಿನಿಮಾ ಬಗ್ಗೆ ಗ್ಲೋಬಲ್ ಬ್ಯುಸಿನೆಸ್‌ಮ್ಯಾನ್ ಬಿಆರ್ ಶೆಟ್ಟಿ ಮಾತು

Related Video