Asianet Suvarna News Asianet Suvarna News

ಪೊಲೀಸರ ಮೇಲೆ ಗೂಂಡಾಗಿರಿ, SI, ಕಾನ್ಸ್‌ಟೇಬಲ್‌ಗೆ ಹಿಗ್ಗಾಮುಗ್ಗಾ ಥಳಿತ

Dec 7, 2021, 7:20 PM IST
  • facebook-logo
  • twitter-logo
  • whatsapp-logo

ಬೆಂಗಳೂರು, (ಡಿ. 07): ಪೊಲೀಸರ ಮೇಲೆ ಗೂಂಡಾಗಿರಿ ನಡೆದಿದೆ. ಎಸ್‌ಐ ಸೇರಿ ಇಬ್ಬರು ಕಾನ್ಸ್‌ಟೇಬಲ್‌ಗಳ ಮೇಲೆ ಹಲ್ಲೆ ಮಾಡಲಾಗಿದೆ. ಬೆಂಗಳೂರಿನ ಯಲಹಂಕ ಸಮೀಪದ ಚಿಕ್ಕ ಬೆಟ್ಟಹಳ್ಳಿಯಲ್ಲಿ ಈ ಘಟನೆ ನಡೆದಿದೆ.

Suvarna FIR : ಭೀಮಾತೀರ, ಜಟ್ಟಿ ಅಮಾವಾಸ್ಯೆ ದಿನ ಪುಡಿ ರಾಜಕಾರಣಿ ತಲೆ ಚಿಪ್ಪೇ ಎಗರಿತ್ತು!

ಪೊಲೀಸ್ ರೌಂಡ್ಸ್ ವೇಳೆ ಪುಂಡ ವಾಹನಕ್ಕೆ ಅಡ್ಡ ಬಂದಿದ್ದಾರೆ. ಈ ವೇಳೆ ಪ್ರಶ್ನೆ ಮಾಡಿದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. 

Video Top Stories