Asianet Suvarna News Asianet Suvarna News

ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಬಿರುಕು: ಪ್ರಿಯತಮನನ್ನೇ ಎತ್ತಾಕೊಂಡು ಹೋದ್ಲು ಪ್ರೇಯಸಿ

 ಮೊಬೈಲ್ನಿಂದ ಪರಿಚಯವಾದ ಇನಿಯನನ್ನ ಇಲ್ಲೊಬ್ಬ ಲೇಡಿ ಡಾನ್ ಕಿಡ್ನ್ಯಾಪ್ ಮಾಡಿಸಿಬಿಟ್ಟಿದ್ದಾಳೆ. ಆದ್ರೆ ಆಕೆ ಕಿಡ್ನ್ಯಾಪ್ ಮಾಡಿಸಿ ನಂತರ ಅವನಿಗೆ ಇನ್ನಿಲ್ಲದಂತೆ ಟಾರ್ಚರ್ ಕೊಟ್ಟು ಹೋಗ್ಲಿ ಪಾಪ ಅಂತ ಬಿಟ್ಟು ಕಳಿಸಿದ್ದಾಳೆ. 

First Published Aug 28, 2022, 3:51 PM IST | Last Updated Aug 28, 2022, 3:51 PM IST

ಬೆಂಗಳೂರು, (ಆಗಸ್ಟ್.28): ವೀಕ್ಷಕರೇ... ಈ ಮೊಬೈಲ್ ಅನ್ನೋದು ಬಂದ ಮೇಲೆ.. ನಮ್ಮ ಜನ ಎಷ್ಟು ಫಾರ್ವಡ್ ಆಗಿದ್ದಾರೋ ಅಷ್ಟೇ ಮೂರ್ಖರೂ ಆಗ್ತಿದ್ದಾರೆ. ಇವತ್ತಿನ ಎಪಿಸೋಡ್ ಕೂಡ ಅಷ್ಟೇ.. ಒಂದು ಮೊಬೈಲ್ನಿಂದ ಶುರುವಾದ ಒಂದು ರಿಲೇಷನ್ಶಿಪ್, ಕಿಡ್ನ್ಯಾಪ್ ಕೇಸ್ ದಾಖಲಾಗೋವರೆಗೆ ಬಂದುನಿಂತಿದೆ.

ಬೆಂಗಳೂರು: ಪ್ರಿಯತಮೆಯಿಂದ ಪ್ರಿಯಕರನ ಕಿಡ್ನಾಪ್ ಮಾಡಿ ಹಲ್ಲೆ: 8 ಜನರ ಬಂಧನ

 ಮೊಬೈಲ್‌ನಿಂದ ಪರಿಚಯವಾದ ಇನಿಯನನ್ನ ಇಲ್ಲೊಬ್ಬ ಲೇಡಿ ಡಾನ್ ಕಿಡ್ನ್ಯಾಪ್ ಮಾಡಿಸಿಬಿಟ್ಟಿದ್ದಾಳೆ. ಆದ್ರೆ ಆಕೆ ಕಿಡ್ನ್ಯಾಪ್ ಮಾಡಿಸಿ ನಂತರ ಅವನಿಗೆ ಇನ್ನಿಲ್ಲದಂತೆ ಟಾರ್ಚರ್ ಕೊಟ್ಟು ಹೋಗ್ಲಿ ಪಾಪ ಅಂತ ಬಿಟ್ಟು ಕಳಿಸಿದ್ದಾಳೆ.  ಆದ್ರೆ ಆತ ಸೀದಾ ಹೋಗಿ ಪೊಲೀಸ್ ಮುಂದೆ ನಿಂತಿಬಿಟ್ಟಿದ್ದಾನೆ. ನಂತರ ಏನಾಗಿರುತ್ತೆ ಅನ್ನೋದು ನಿಮಗೇ ಗೊತ್ತಾಗಿರುತ್ತೆ. ಆದ್ರೆ ಈ ಲೇಡಿ ಕಿಡ್ನ್ಯಾಪರ್ನ ಮೊಬೈಲ್ ಲವ್ನ ಇನ್ಸೈಡ್ ಸ್ಟೋರಿಯೇ ಇವತ್ತಿನ ಎಫ್.ಐ.ಆರ್...