OMG! ಬೆಂಗ್ಳೂರಿನಲ್ಲಿ ದೇವರ ವಿರುದ್ಧವೇ ದಾಖಲಾಯ್ತು ಕ್ರಿಮಿನಲ್ ಕೇಸ್?

ದೇವರ ಮೇಲೆ ಮೊಕದ್ದಮೆ ದಾಖಲಿಸಿ, ಕಾನೂನು ಹೋರಾಟ ನಡೆಸುವ ಪರೇಶ್ ರಾವಲ್ ನಟನೆಯ ಓ ಮೈ ಗಾಡ್ (OMG) ಹಿಂದಿ ಚಿತ್ರ ಭಾರೀ ಸದ್ದು ಮಾಡಿತ್ತು. ಈಗ ಬೆಂಗಳೂರಿನಲ್ಲೇ ಅಂತಹದ್ದೊಂದು ಪ್ರಕರಣ ಬೆಳಕಿಗೆ ಬಂದಿದೆ. ಮೈಮೇಲೆ ಬಂದು ಅವಾಂತರ ಮಾಡಿದ್ದಕ್ಕೆ ದೇವರ ವಿರುದ್ಧವೇ ಕ್ರಿಮಿನಲ್ ಕೇಸ್ ದಾಖಲಾಯ್ತಾ? ಏನಿದು ವಿಚಿತ್ರ ಘಟನೆ? ಇಲ್ಲಿದೆ ಡೀಟೆಲ್ಸ್...

Share this Video
  • FB
  • Linkdin
  • Whatsapp

ಬೆಂಗಳೂರು (ಅ.25): ದೇವರ ಮೇಲೆ ಮೊಕದ್ದಮೆ ದಾಖಲಿಸಿ, ಕಾನೂನು ಹೋರಾಟ ನಡೆಸುವ ಪರೇಶ್ ರಾವಲ್ ನಟನೆಯ ಓ ಮೈ ಗಾಡ್ (OMG) ಹಿಂದಿ ಚಿತ್ರ ಭಾರೀ ಸದ್ದು ಮಾಡಿತ್ತು. ಈಗ ಬೆಂಗಳೂರಿನಲ್ಲೇ ಅಂತಹದ್ದೊಂದು ಪ್ರಕರಣ ಬೆಳಕಿಗೆ ಬಂದಿದೆ. ಮೈಮೇಲೆ ಬಂದು ಅವಾಂತರ ಮಾಡಿದ್ದಕ್ಕೆ ದೇವರ ವಿರುದ್ಧವೇ ಕ್ರಿಮಿನಲ್ ಕೇಸ್ ದಾಖಲಾಯ್ತಾ? ಏನಿದು ವಿಚಿತ್ರ ಘಟನೆ? ಇಲ್ಲಿದೆ ಡೀಟೆಲ್ಸ್...

ಅಕ್ಟೋಬರ್ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Related Video