ಪ್ರತಿ ಕೊಲೆಯ ನಂತರವೂ ಆಡಿನ ಬಲಿ ಕೊಡುತ್ತಿದ್ದ ಈ ನಟೋರಿಯಸ್ ಕಿಲ್ಲರ್..!

ರೌಡಿಸಂ ಅನ್ನೋದು ಒಂಥರಾ ಚಟ ಇದ್ದಂತೆ.. ಒಂದು ಸಾರಿ ರಕ್ತದ ರುಚಿ ನೋಡಿದವರು ಅದರಿಂದ ಹೊರ ಬರುವುದು  ಮತ್ತೆ ಮತ್ತೆ ಅದೇ ಕೆಲಸಕ್ಕೆ ಕೈ ಹಾಕುತ್ತಾರೆ. ಇಲ್ಲೊಬ್ಬ ನಟೋರಿಯಸ್ ಕಿಲ್ಲರ್ ರೌಡಿಸಂ ಬಿಟ್ಟಿದ್ದೀನಿ ಎನ್ನುತ್ತಲೇ ಕರಾವಳಿಯಲ್ಲಿ ನೆತ್ತರು ಹರಿಸುತ್ತಿದ್ದ.

Share this Video
  • FB
  • Linkdin
  • Whatsapp

ಬೆಂಗಳೂರು (ಅ. 08): ರೌಡಿಸಂ ಅನ್ನೋದು ಒಂಥರಾ ಚಟ ಇದ್ದಂತೆ.. ಒಂದು ಸಾರಿ ರಕ್ತದ ರುಚಿ ನೋಡಿದವರು ಅದರಿಂದ ಹೊರ ಬರುವುದು ಮತ್ತೆ ಮತ್ತೆ ಅದೇ ಕೆಲಸಕ್ಕೆ ಕೈ ಹಾಕುತ್ತಾರೆ. ಇಲ್ಲೊಬ್ಬ ನಟೋರಿಯಸ್ ಕಿಲ್ಲರ್ ರೌಡಿಸಂ ಬಿಟ್ಟಿದ್ದೀನಿ ಎನ್ನುತ್ತಲೇ ಕರಾವಳಿಯಲ್ಲಿ ನೆತ್ತರು ಹರಿಸುತ್ತಿದ್ದ. ದೈವದ ಕೆಲಸ ಮಾಡುವ ಈತ ಪ್ರತಿ ಕೊಲೆಯ ನಂತರವೂ ಆಡಿನ ಬಲಿ ಕೊಡುತ್ತಾನೆ. ಈತ ಮಾಡುತ್ತಿದ್ದ ಮರ್ಡರ್ ಮಿಸ್ಟರಿ ಇಂದಿನ FIR ನಲ್ಲಿ..!

ಗನ್ ಇಟ್ಕೊಂಡು ಊರೆಲ್ಲಾ ಸುತ್ತುವ ನಶೆ ರಾಣಿ... ವಿಡಿಯೋ ನೋಡಂಗಿಲ್ಲ!

Related Video