Rameshwaram Cafe Blast: 10 ವರ್ಷದ ಬಳಿಕ ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್! ಈ ಸ್ಫೋಟ..ಭಯೋತ್ಪಾದಕ ಕೃತ್ಯವೇ..?

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ಸ್ಫೋಟಕ ವಸ್ತುಗಳು ಐಸಿಸ್‌ ಉಗ್ರರ ನಂಟು ನೀಡುತ್ತಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ(Rameswaram cafe blast case) ತನಿಖೆಯನ್ನು ಪೊಲೀಸರು(Police) ತೀವ್ರಗೊಳಿಸಿದ್ದಾರೆ. ಚೆನ್ನೈನಿಂದ ಬೆಂಗಳೂರಿಗೆ ಅಧಿಕಾರಿಗಳ ತಂಡ ಬಂದಿದೆ. ಸುಮಾರು‌ 10 ಜನರು ಇರುವ ಅಧಿಕಾರಿಗಳ ತಂಡ. ಚೆನ್ನೈನ BDS ತಂಡ ಘಟನೆಯ ಸ್ಥಳಕ್ಕೆ ಭೇಟಿ ನೀಡಿದೆ. ಐಇಡಿ (IED) ತಯಾರಿಕೆಗೆ ಬಳಸುವ ಕಚ್ಛಾವಸ್ತುಗಳನ್ನು ಕವರ್‌ ಒಳಗೊಂಡಿದೆ. ಈ ಸ್ಫೋಟಕಗಳನ್ನು ಜಪ್ತಿ ಮಾಡಿ ಎಫ್‌ಎಸ್‌ಎಲ್‌ಗೆ(FSL) ಪೊಲೀಸರು ಕಳುಹಿಸಿದ್ದಾರೆ. ಈ ಸ್ಫೋಟದ ಹಿಂದೆ ಐಸಿಸ್‌(ISIS) ಉಗ್ರ ಸಂಘಟನೆ ಇರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ವೀಕ್ಷಿಸಿ: Bomb Blast: ಬಾಂಬ್ ಸ್ಫೋಟದ ಹಿಂದೆ ಯಾವ ಸಂಘಟನೆ ಇದೆ ಅಂತಾ ಈಗಲೇ ಹೇಳಲ್ಲ: ಡಾ.ಜಿ. ಪರಮೇಶ್ವರ್

Related Video