ಗೆಳೆಯನಿಗಾಗಿ ರಿವೆಂಜ್ ತೆಗೆದುಕೊಂಡ್ರು; ಗಣೇಶ ಹಬ್ಬದ ದಿನವೇ ಅವನನ್ನ ಕೊಂದು ಹಾಕಿದ್ರು!

ಆ 6 ಜನರು ಚರಣನನ್ನ ಮೇಲೆ ಎರಗೋದಕ್ಕೆ ಕಾರಣ 2 ವರ್ಷದ ಹಿಂದಿನ ಗೆಳೆಯನ ಕೊಲೆ. ಅವತ್ತು ಏನೂ ತಪ್ಪು ಮಾಡದಿದ್ದವನನ್ನ, ಹಿಂದೂ ಸಂಘಟನೆಯಲ್ಲಿ ಕಾಣಿಸಿಕೊಂಡಿದ್ದವನನ್ನ  ಇದೇ ಚರಣ ಆ್ಯಂಡ್ ಗ್ಯಾಂಗ್ ಕೊಂದು ಮುಗಿಸಿತ್ತು.

First Published Jun 7, 2022, 7:08 PM IST | Last Updated Jun 7, 2022, 7:08 PM IST

ಮಂಗಳೂರು, (ಜೂನ್.07): ಚರಣ್ ರೈ ಕೊಲೆ ನಡೆದಿದ್ದು ರಿವೆಂಜ್ಗಾಗಿ ಅನ್ನೋದು ಕನ್ಫರ್ಮ್ ಆಯ್ತು. ಕಾರಣ ಗೊತ್ತಾದ ಮೇಲೆ ಕೊಲೆಗಡುಕರನ್ನ ಹಿಡಿಯೋದು ಅಷ್ಟು ಕಷ್ಷವಾಗಿರಲಿಲ್ಲ. 

Doddaballapura: ಗಂಡನ ಕೊಲೆಗೆ ಹೆಂಡತಿಯಿಂದಲೇ ಸುಪಾರಿ

ಆದ್ರೆ ಆ 6 ಜನರು ಚರಣನನ್ನ ಮೇಲೆ ಎರಗೋದಕ್ಕೆ ಕಾರಣ 2 ವರ್ಷದ ಹಿಂದಿನ ಗೆಳೆಯನ ಕೊಲೆ. ಅವತ್ತು ಏನೂ ತಪ್ಪು ಮಾಡದಿದ್ದವನನ್ನ, ಹಿಂದೂ ಸಂಘಟನೆಯಲ್ಲಿ ಕಾಣಿಸಿಕೊಂಡಿದ್ದವನನ್ನ  ಇದೇ ಚರಣ ಆ್ಯಂಡ್ ಗ್ಯಾಂಗ್ ಕೊಂದು ಮುಗಿಸಿತ್ತು.