Asianet Suvarna News Asianet Suvarna News

ಬೀಗ ಹಾಕಿದ್ದ ಮನೆಯೊಳಗೆ ಗಂಡು-ಹೆಣ್ಣು: ವಿಚಿತ್ರ ಕೇಸ್...!

ಪ್ರಿಯಾ ವೀಕ್ಷಕರೇ ಕೆಲವೊಂದು ಕೇಸ್‌ ತುಂಬ ನಿಗೂಢ. ಹಾಗೂ ಅಷ್ಟೆ ವಿಚಿತ್ರ. ಕ್ರೈಂ ನಡೆದಿದ್ದು ಏಕೆ..? ಹೇಗೆ? ಎನ್ನುವುದನ್ನು ಕೆಲವೊಮ್ಮೆ  ಊಹಿಸದಕ್ಕೂ ಸಾಧ್ಯವೇ ಇಲ್ಲ.

ಮಂಗಳೂರು, (ನ.21) ಪ್ರಿಯಾ ವೀಕ್ಷಕರೇ ಕೆಲವೊಂದು ಕೇಸ್‌ ತುಂಬ ನಿಗೂಢ. ಹಾಗೂ ಅಷ್ಟೆ ವಿಚಿತ್ರ. ಕ್ರೈಂ ನಡೆದಿದ್ದು ಏಕೆ..? ಹೇಗೆ? ಎನ್ನುವುದನ್ನು ಕೆಲವೊಮ್ಮೆ  ಊಹಿಸದಕ್ಕೂ ಸಾಧ್ಯವೇ ಇಲ್ಲ.

ಗಂಡನ ಲವ್ವಿಡವ್ವಿ ಪತ್ತೆ ಹಚ್ಚಲು ಹೋದ ಹೆಂಡ್ತಿ: ಮಾನಕ್ಕೆ ಅಂಜಿ ಮಹಿಳೆ ಆತ್ಮಹತ್ಯೆ

ಅಂತಹದ್ದೇ ಒಂದು ನಿಗೂಢ ಕಥೆ ಇದೆ. ಹೂವಿನಂಗಡಿಯವನ ಮನೆಗೆ ಅವಳ್ಯಾಕೆ ಹೋಗಿದ್ದಳು..? ಇದೆ ಇವತ್ತಿನ FIR...

Video Top Stories