Bike Theft: ಮನೆ ಮುಂದೆ ನಿಲ್ಲಿಸಿದ್ದ ಬುಲೆಟ್ ಕದ್ದ ಕ್ಲಾಸಿಕ್ ಕಳ್ಳ.. ವಿಡಿಯೋ
* ಮನೆ ಮುಂದೆ ನಿಲ್ಲಿಸಿದ್ದ ಹೈ ಫೈ ಬೈಕ್ ಕದ್ದ ಕ್ಲಾಸಿಕ್ ಕಳ್ಳ..!
* ಕಣ್ಣಿಗೆ ಗ್ಲಾಸು, ನೀಟ್ ಡ್ರೆಸ್ಸು.. ಆದ್ರೆ ಮಾಡೋದು ಕಳ್ಳತನ..
* ಏರಿಯಾ ರೌಂಡ್ಸ್ ಬರ್ತಾನೆ, ಬೈಕ್ ನೋಡ್ತಾನೆ, ಲಾಕ್ ಮುರಿದು ಬೈಕ್ ತಗೊಂಡು ಎಸ್ಕೇಪ್
* ಹೈಫೈ ಬೈಕ್ ಗಳನ್ನೇ ಟಾರ್ಗೆಟ್ ಮಾಡಿ ಕದಿತಾನೆ ಈ ಖದೀಮ
ಬೆಂಗಳೂರು(ಫೆ. 13) ಮನೆ ಮುಂದೆ ನಿಲ್ಲಿಸಿದ್ದ ಬುಲೆಟ್ (Royal Enfield) ಬೈಕ್ ಗಳು ಬೆಳಿಗ್ಗೆ ಆಗುವುದರೊಳಗಾಗಿ ಮಂಗ ಮಾಯವಾಗುತ್ತಿದ್ದವು. ರಾತ್ರೋರಾತ್ರಿ ರಾಯಲ್ ಎನ್ ಫೀಲ್ಡ್ ಬೈಕ್ ನ್ನು ಕದ್ದು ಸಲೀಸಾಗಿ ತೆಗೆದುಕೊಂಡು ಹೋಗುತ್ತಿರುವ ದೃಶ್ಯ (CCTV)ಸಿಸಿಟಿವಿಯಲ್ಲಿ ಸೆರೆಯಾಗಿದೆ.
Suvarna FIR: ಪ್ರಿಯಕರನ ತೆಕ್ಕೆಯಲ್ಲಿರಲು ಗಂಡನಿಗೆ ಸುಪಾರಿ..ಹಾಸನದ ಹಂತಕಿ
ಬೈಕ್ ಕಳ್ಳತನ ಆಗಿರುವ ಬಗ್ಗೆ ಮಾಲೀಕ ಯಶವಂತಪುರ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳ್ಳನ ಕೈಚಳಕವನ್ನು ನೀವು ಒಮ್ಮೆ ನೋಡಿ.