ನಿಮಗೇ ಗೊತ್ತಿಲ್ಲದಂತೆ ನಿಮ್ಮ ಕಾರ್ಡ್ ಅವನ ಕೈ ಸೇರುತ್ತೆ, ಕೃತ್ಯ ಪತ್ತೆ ಮಾಡಿದ ಕೇಂದ್ರ ಮಾಜಿ ಸಚಿವೆ ತಮ್ಮ

 ನಿಮ್ಮ ಬಳಿ ಡೆಬಿಟ್ ಕಾರ್ಡ್ ಇದ್ಯಾ..? ಹಾಗಾದ್ರೆ ಅದು ನಿಮ್ಮದೇನಾ ಅಂತ ಒಮ್ಮೆ ಪರೀಕ್ಷಿಸಿಕೊಂಡು ಬಿಡಿ. ಬಿಕಾಸ್ ನಿಮ್ಮ ಜೇಬಲ್ಲಿರುವ ಎಟಿಎಂ ಕಾರ್ಡ್ ನಿಮ್ಮದಾಗಿರೋದಿಲ್ಲ.  ಯಾಕಂದ್ರೆ ನಿಮ್ಮ ಕಾರ್ಡ್ ಅನ್ನೇ ಟಾರ್ಗೆಟ್ ಮಾಡಿಕೊಂಡು ಕೂತಿದ್ದಾನೆ ಅವನೊಬ್ಬ ಖತರ್ನಾಕ್ ಕಳ್ಳ. 

Share this Video
  • FB
  • Linkdin
  • Whatsapp

ಚಿಕ್ಕಮಗಳೂರು, (ಜೂನ್.26): ನಿಮ್ಮ ಬಳಿ ಡೆಬಿಟ್ ಕಾರ್ಡ್ ಇದ್ಯಾ..? ಹಾಗಾದ್ರೆ ಅದು ನಿಮ್ಮದೇನಾ ಅಂತ ಒಮ್ಮೆ ಪರೀಕ್ಷಿಸಿಕೊಂಡು ಬಿಡಿ. ಬಿಕಾಸ್ ನಿಮ್ಮ ಜೇಬಲ್ಲಿರುವ ಎಟಿಎಂ ಕಾರ್ಡ್ ನಿಮ್ಮದಾಗಿರೋದಿಲ್ಲ. ಯಾಕಂದ್ರೆ ನಿಮ್ಮ ಕಾರ್ಡ್ ಅನ್ನೇ ಟಾರ್ಗೆಟ್ ಮಾಡಿಕೊಂಡು ಕೂತಿದ್ದಾನೆ ಅವನೊಬ್ಬ ಖತರ್ನಾಕ್ ಕಳ್ಳ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅವನ ಕಣ್ಣಿಗೆ ನಿಮ್ಮ ಕಾರ್ಡ್ ಬಿದ್ರೆ ಮುಗೀತು. ಕಣ್ಣು ಮುಚ್ಚಿ ಬಿಡೋದ್ರಲ್ಲಿ ನಿಮ್ಮ ಕಾರ್ಡ್ ಎಗರಿಸಿಬಿಡ್ತಾನೆ. ಅದರಲ್ಲೂ ನಿಮಗೆ ಕಾರ್ಡ್ ಹೇಗೆ ಯೂಸ್ ಮಾಡೋದು ಅಂತ ಗೊತ್ತಿಲ್ಲದೇ ಇದ್ರೆ ಮುಗಿದೇ ಹೊಯ್ತು ನೀವು ಅವನ ಬಲೆಗೆ ಈಸಿಯಾಗಿ ಬಿದ್ದುಬಿಡ್ತೀರ. ಆದ್ರೆ ಹೀಗೆ ಎ.ಟಿ.ಎಮ್ ಕಾರ್ಡ್ ಅನ್ನೇ ಟಾರ್ಗೆಟ್ ಮಾಡಿಕೊಂಡು ಕೂತಿದ್ದ ಖತರ್ನಾಕ್ ಕಳ್ಳನ 

Related Video