ಇದು ಮತಾಂಧ ರಕ್ಕಸರ ಅಸಲಿ ರೂಪ: ಲವ್ ಜಿಹಾದ್‌ಗೆ ಪ್ರಾಣ ಕೊಟ್ಟ ಹಿಂದೂ ಹೆಣ್ಣು ಮಕ್ಕಳೆಷ್ಟು?
ಭಾರತದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರೀತಿ ಹೆಸರಿನಲ್ಲಿ ಸತ್ತ ಹಿಂದೂ ಹೆಣ್ಣು ಮಕ್ಕಳ ಪಟ್ಟಿ ಬೆಳೆಯುತ್ತಿದೆ.
ದೆಹಲಿಯಲ್ಲಿ ಅಫ್ತಾಬ್ ಅನ್ನುವ ರಾಕ್ಷಸನಿಂದ ಶ್ರದ್ಧಾ 35 ತುಂಡುಗಳಾಗಿ ಸತ್ತ ಪ್ರಕರಣ ಮಾಸುವ ಮುನ್ನವೇ ಇನ್ನೊಂದು ಲವ್ ಜಿಹಾದ್ ಪ್ರಕರಣ ದಾಖಲಾಗಿದೆ. ಮತಾಂತರಕ್ಕೆ ಒಪ್ಪಿಗೆಯಿಲ್ಲ ಎಂದ ಹಿಂದೂ ಹುಡುಗಿ ನಿಧಿಯನ್ನು ಸೂಫಿಯಾನ್ ಎಂಬಾತ ಲಕ್ನೋದಲ್ಲಿ ನಾಲ್ಕನೇ ಮಹಡಿಯಿಂದ ತಳ್ಳಿ ಸಾಯಿಸಿದ್ದಾನೆ. ಜಿಹಾದಿಗಳಿಗೆ ಪ್ರೀತಿ ಅನ್ನೋದು ಹಿಂದೂಗಳ ಮೇಲೆ ಹಿಂದೂ ಧರ್ಮದ ಮೇಲೆ ದಾಳಿ ಮಾಡೋಕೆ ಇರೋ ಆಯುಧವಾ ಅನ್ನೋ ಅನುಮಾನ ಬರದೇ ಇರೋದಿಲ್ಲಾ. ಪ್ರೀತಿಸಿದವರನ್ನೂ ಕೊಂದಿದ್ದಾರೆ, ಪ್ರೀತಿಸಲ್ಲ ಎಂದವರನ್ನೂ ಹತ್ಯೆ ಮಾಡಿದ್ದಾರೆ.
ಫೇಸ್‌ಬುಕ್‌ನಲ್ಲಿ ಫ್ರೆಂಡ್‌ಶಿಫ್: ಹಾಸನದ ಯುವತಿ ಸುಲಿಗೆ ಮಾಡಿದ್ದು ಲಕ್ಷ-ಲಕ್ಷ ಹಣ