Asianet Suvarna News Asianet Suvarna News

KPL ಮ್ಯಾಚ್ ಫಿಕ್ಸಿಂಗ್ ಕೇಸ್‌ಗೂ ಡ್ರಗ್ಸ್‌ ಕನೆಕ್ಷನ್?

Aug 28, 2020, 11:40 AM IST

ಬೆಂಗಳೂರು (ಆ. 28): ಕನ್ನಡ ಚಿತ್ರರಂಗ ಡ್ರಗ್ಸ್‌ ಸುಳಿಯಲ್ಲಿ ಸಿಲುಕಿದೆ. ಕನ್ನಡ ಚಿತ್ರರಂಗದ ಖ್ಯಾತನಾಮರಿಗೆ ಡ್ರಗ್ಸ್‌ ಪೂರೈಸುತ್ತಿದ್ದ ಕರಾಳ ದಂಧೆ ಬಯಲಾಗಿದೆ. NCB ತನಿಖೆ ನಡೆಸುತ್ತಿದ್ದು,  ಪಟ್ಟಿಯಲ್ಲಿ ಬಹುಭಾಷಾ ನಟಿ, ನಟನ ಮಕ್ಕಳಿದ್ದಾರೆ. ಕಿಂಗ್ ಪಿನ್ ಅನಿಕಾ ಜೊತೆ ನೂರಾರು ಸ್ಟಾರ್‌ಗಳಿದ್ದರು ಎನ್ನಲಾಗಿದೆ. ಕೆಪಿಎಲ್‌ ಮ್ಯಾಚ್ ಫಿಕ್ಸಿಂಗ್ ಜೊತೆಯೂ ಡ್ರಗ್ಸ್‌ ಮಾಫಿಯಾ ನಂಟಿದೆ ಎಂಬ ಮಾತು ಕೇಳಿ ಬಂದಿದೆ. 

ಡ್ರಗ್ಸ್‌ ಪ್ರಕರಣಕ್ಕೆ ಟ್ವಿಸ್ಟ್, 'ನಶೆಕನ್ಯೆ' ಅನಿಕಾ ಬಾಯ್ಬಿಟ್ಳು ಸ್ಟಾರ್ ನಟರ ಹೆಸರು!

Video Top Stories