ಅನುಶ್ರೀ ನಶೆ ನಂಟಿಗೆ ಸ್ಫೋಟಕ ತಿರುವು

ಅನುಶ್ರಿ ನಶೆ ನಂಟಿಗೆ ಇದೀಗ ಸ್ಫೋಟಕ ತಿರುವು ದೊರೆತಿದೆ. ಅನುಶ್ರೀಗು ಡ್ರಗ್ಸ್‌ಗೂ ಯಾವುದೇ ನಂಟಿಲ್ಲ ಎಂದು ಕಿಶೋರ್ ಹೇಳಿದ್ದಾರೆ.ಅನುಶ್ರೀ ವಿರುದ್ಧ ನಾನು ಹೇಳಿಕೆ  ನೀಡಿಲ್ಲ. ನಾನು ಪೊಲೀಸರ ಬಳಿ ಹೇಳಿಕೆ ನೀಡಿಲ್ಲ. ಅನುಶ್ರೀಗೆ ನಾನು ಕೊರಿಯೋಗ್ರಾಫರ್ ಅಷ್ಟೆ. ಆಕೆಯ ಜೊತೆ ನಾನು ಯಾವುದೇ ಪಾರ್ಟಿಯನ್ನೂ ಮಾಡಿಲ್ಲ. ಆಕೆ ಕಷ್ಟಪಟ್ಟು ಬೆಳೆದಿದ್ದಾಳೆ. ಆಕೆಯೊಂದಿಗೆ ನಾನು ಸಂಪರ್ಕದಲ್ಲಿಯೂ ಇಲ್ಲ ಎಂದು ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಸೆ.08):  ಅನುಶ್ರೀ ನಶೆ ನಂಟಿಗೆ ಇದೀಗ ಸ್ಫೋಟಕ ತಿರುವು ದೊರೆತಿದೆ. ಅನುಶ್ರೀಗೂ ಡ್ರಗ್ಸ್‌ಗೂ ಯಾವುದೇ ನಂಟಿಲ್ಲ ಎಂದು ಕೊರಿಯೋಗ್ರಾಫರ್ ಕಿಶೋರ್ ಹೇಳಿದ್ದಾರೆ.

ಡ್ರಗ್ಸ್‌ ಕೇಸ್‌: ಭಾರೀ ಅನುಮಾನ ಮೂಡಿಸಿದ ಮಂಗಳೂರು ಪೊಲೀಸರು ನಡೆ

ಅನುಶ್ರೀ ವಿರುದ್ಧ ನಾನು ಹೇಳಿಕೆ ನೀಡಿಲ್ಲ. ನಾನು ಪೊಲೀಸರ ಬಳಿ ಹೇಳಿಕೆ ನೀಡಿಲ್ಲ. ಅನುಶ್ರೀಗೆ ನಾನು ಕೊರಿಯೋಗ್ರಾಫರ್ ಅಷ್ಟೆ. ಆಕೆಯ ಜೊತೆ ನಾನು ಯಾವುದೇ ಪಾರ್ಟಿಯನ್ನೂ ಮಾಡಿಲ್ಲ. ಆಕೆ ಕಷ್ಟಪಟ್ಟು ಬೆಳೆದಿದ್ದಾಳೆ. ಆಕೆಯೊಂದಿಗೆ ನಾನು ಸಂಪರ್ಕದಲ್ಲಿಯೂ ಇಲ್ಲ ಎಂದು ಹೇಳಿದ್ದಾರೆ. 

Related Video