
ಪಂತ್-ಬೊಮ್ಮಾಯಿ ಭೇಟಿ, ಜೆಜೆ ನಗರ ಚಂದ್ರು ಕೊಲೆ ಕೇಸ್ ಸಿಐಡಿಗೆ ವರ್ಗಾವಣೆ
ಉರ್ದು ಮಾತನಾಡಿಲ್ಲ ಎಂದು ಚಂದ್ರುವನ್ನು ಕೊಲೆ ಮಾಡಿದರು ಎಂದು ಸ್ನೇಹಿತ ಸೈಮನ್ ಹೇಳಿಕೆ ಕೊಟ್ಟಿದ್ದು, ಅವರ ಹೇಳಿಕೆಯನ್ನು ಆಧರಿಸಿ ಎಫ್‌ಐಆರ್ ದಾಖಲಿಸಲಾಗಿದೆ.
ಬೆಂಗಳೂರು (ಏ. 10): ಉರ್ದು ಮಾತನಾಡಿಲ್ಲ ಎಂದು ಚಂದ್ರುವನ್ನು ಕೊಲೆ ಮಾಡಿದರು ಎಂದು ಸ್ನೇಹಿತ ಸೈಮನ್ ಹೇಳಿಕೆ ಕೊಟ್ಟಿದ್ದು, ಅವರ ಹೇಳಿಕೆಯನ್ನು ಆಧರಿಸಿ ಎಫ್‌ಐಆರ್ ದಾಖಲಿಸಲಾಗಿದೆ.
ದುಡ್ಡು ಕೊಟ್ಟಿದ್ದು ನಿಜವಾಗಿದ್ರೆ ಜಮೀರ್ ಹೇಳಿದಂತೆ ಕೇಳುತ್ತೇವೆ: ಚಂದ್ರು ಕುಟುಂಬ
ಚಂದ್ರು ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಸುಳ್ಳು ಹೇಳುತ್ತಿದ್ದಾರೆ ಎಂಬ ಆರೋಪ ಬಿಜೆಪಿ ನಾಯಕರಿಂದ ಆರೋಪ ಕೇಳಿಬಂದ ಬೆನ್ನಲ್ಲೇ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಸಿಎಂ ಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಪ್ರಕರಣದ ಬಗ್ಗೆ ವಿವರಣೆ ನೀಡಿದ್ದಾರೆ. ಪ್ರಕರಣದ ಬಗ್ಗೆ ಗೊಂದಲ ಬೇಡ ಎಂದು ಕೇಸನ್ನು ಸಿಐಡಿಗೆ ವರ್ಗಾಯಿಸಲಾಗಿದೆ.