Asianet Suvarna News Asianet Suvarna News

ಅಕೌಂಟಲ್ಲಿದ್ದ 9 ಕೋಟಿ ಮಂಗಮಾಯ, ಸಿಸಿಬಿ ಅಧಿಕಾರಿಗಳಿಗೆ ಅಯೋಮಯ..!

ಇಂಟರ್‌ ನ್ಯಾಷನಲ್ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನಿಂದ 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ರಿಕವರಿ ಮಾಡಿತ್ತು ಸಿಸಿಬಿ. ಸೀಜ್ ಆದ ಎರಡೇ ದಿನಕ್ಕೆ 9 ಕೋಟಿ ಹಣ ಅಕೌಂಟ್‌ನಿಂದ ಮಂಗಮಾಯವಾಗಿದೆ. 

First Published Jan 30, 2021, 11:23 AM IST | Last Updated Jan 30, 2021, 11:24 AM IST

ಬೆಂಗಳೂರು (ಜ. 30): ಇಂಟರ್‌ ನ್ಯಾಷನಲ್ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನಿಂದ 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ರಿಕವರಿ ಮಾಡಿತ್ತು ಸಿಸಿಬಿ. ಸೀಜ್ ಆದ ಎರಡೇ ದಿನಕ್ಕೆ 9 ಕೋಟಿ ಹಣ ಅಕೌಂಟ್‌ನಿಂದ ಮಂಗಮಾಯವಾಗಿದೆ. ಶ್ರೀಕಿಯ ಚೆಲ್ಲಾಟದಿಂದ ಇನ್ಸ್‌ಪೆಕ್ಟರ್‌ಗಳಿಗೆ ಪ್ರಾಣ ಸಂಕಟವಾಗಿದೆ. ಹಾಗಾದ್ರೆ 9 ಕೋಟಿ ಎಲ್ಲೋಯ್ತು..?

ಸಿಸಿಬಿ ಹಿಟ್‌ ಲಿಸ್ಟ್‌ನಲ್ಲಿದ್ದಾರೆ ಉದ್ಯಮಿಗಳು, ಸ್ಟಾರ್ ನಟರ ಮಕ್ಕಳು..!