ಚಂದಪ್ಪ ಹರಿಜನ್‌ ಎನ್‌ಕೌಂಟರ್‌ನ ನಿಗೂಢ ರಹಸ್ಯವಿದು...!

ಅವನು ಉತ್ತರ ಕರ್ನಾಟಕದ ವೀರಪ್ಪನ್. ದಿ ಮೋಸ್ಟ್ ಇಂಟಲಿಜೆಂಟ್ ಡೆಡ್ಲಿ ಪಾತಕಿ ಚಂದಪ್ಪ ಹರಿಜನ. ಈ ಹಂತಕ ಎನ್‌ಕೌಂಟರ್‌ನಲ್ಲಿ ಸತ್ತು 20 ವರ್ಷಗಳೇ ಕಳೆದಿವೆ. ಭೀಮಾ ತೀರದಲ್ಲಿ ಬಿರುಗಾಳಿ ಎಬ್ಬಿಸಿದ್ದ ಆತನನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಅವನ ಹೆಸರಿಗಿರುವ ಕಿಮ್ಮತ್ತು, ಖದರ್‌ ಕಿಂಚಿತ್ತೂ ಕಡಿಮೆಯಾಗಿಲ್ಲ. ಆದರೆ ಎರಡು ದಶಕದ ಹಿಂದೆ ನಡೆದ ಎನ್‌ಕೌಂಟರ್ ಇಂದಿಗೂ ನಿಗೂಢ. ಈ ಎನ್‌ಕೌಂಟರ್‌ ಬಗೆಗಿನ ನಿಗೂಢ ರಹಸ್ಯದ ಅನಾವರಣವೇ ಈ FIR. ಇಲ್ಲಿದೆ ನೋಡಿ..!

Share this Video
  • FB
  • Linkdin
  • Whatsapp

ಬೆಂಗಳೂರು (ಜು. 17): ಅವನು ಉತ್ತರ ಕರ್ನಾಟಕದ ವೀರಪ್ಪನ್. ದಿ ಮೋಸ್ಟ್ ಇಂಟಲಿಜೆಂಟ್ ಡೆಡ್ಲಿ ಪಾತಕಿ ಚಂದಪ್ಪ ಹರಿಜನ. ಈ ಹಂತಕ ಎನ್‌ಕೌಂಟರ್‌ನಲ್ಲಿ ಸತ್ತು 20 ವರ್ಷಗಳೇ ಕಳೆದಿವೆ. ಭೀಮಾ ತೀರದಲ್ಲಿ ಬಿರುಗಾಳಿ ಎಬ್ಬಿಸಿದ್ದ ಆತನನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಅವನ ಹೆಸರಿಗಿರುವ ಕಿಮ್ಮತ್ತು, ಖದರ್‌ ಕಿಂಚಿತ್ತೂ ಕಡಿಮೆಯಾಗಿಲ್ಲ. ಆದರೆ ಎರಡು ದಶಕದ ಹಿಂದೆ ನಡೆದ ಎನ್‌ಕೌಂಟರ್ ಇಂದಿಗೂ ನಿಗೂಢ. ಈ ಎನ್‌ಕೌಂಟರ್‌ ಬಗೆಗಿನ ನಿಗೂಢ ರಹಸ್ಯದ ಅನಾವರಣವೇ ಈ FIR. ಇಲ್ಲಿದೆ ನೋಡಿ..!

ಪತ್ರಿಕೆ ಮಾಲೀಕ ಅರೆಸ್ಟ್: ಕಚೇರಿಯಲ್ಲಿ ಅಶ್ಲೀಲ ಫೊಟೋ, ವಿಡಿಯೋಗಳು ಇದ್ದ CD ಪೆನ್ ಡ್ರೈವ್ ಪತ್ತೆ

Related Video