'ರಾಜಕಾರಣಿಗಳ ಮಕ್ಕಳನ್ನು ಇಡಿ ವಿಚಾರಣೆ ಮಾಡಿದರೆ ನಾನು ಸಾಕಷ್ಟು ಮಾಹಿತಿ ನೀಡುತ್ತೇನೆ'

ಡ್ರಗ್ಸ್‌ ಕೇಸ್‌ನಲ್ಲಿ ನಟರು, ರಾಜಕಾರಣಿಗಳ ಮಕ್ಕಳೂ ಇದ್ದಾರೆ. ಸಿಸಿಬಿ ನಟರು, ರಾಜಕಾರಣಿಗಳ ಮಕ್ಕಳನ್ನೂ ಅರೆಸ್ಟ್ ಮಾಡಬೇಕು. ಅವರನ್ನೂ ತನಿಖೆ ಮಾಡಬೇಕು. ಸರ್ಕಾರ ರಾಜಕಾರಣಿಗಳ ಮಕ್ಕಳನ್ನು ರಕ್ಷಣೆ ಮಾಡುತ್ತಿದೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ಧಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 03): ಡ್ರಗ್ಸ್‌ ಕೇಸ್‌ನಲ್ಲಿ ನಟರು, ರಾಜಕಾರಣಿಗಳ ಮಕ್ಕಳೂ ಇದ್ದಾರೆ. ಸಿಸಿಬಿ ನಟರು, ರಾಜಕಾರಣಿಗಳ ಮಕ್ಕಳನ್ನೂ ಅರೆಸ್ಟ್ ಮಾಡಬೇಕು. ಅವರನ್ನೂ ತನಿಖೆ ಮಾಡಬೇಕು. ಸರ್ಕಾರ ರಾಜಕಾರಣಿಗಳ ಮಕ್ಕಳನ್ನು ರಕ್ಷಣೆ ಮಾಡುತ್ತಿದೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ಧಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡ್ರಗ್ಸ್ ಪಾರ್ಟಿಗಳನ್ನು ಅಯೋಜನೆ ಮಾಡುತ್ತಿದ್ದುದ್ದೇ ರಾಜಕಾರಣಿಗಳ ಮಕ್ಕಳು. ಅವರನ್ನು ವಿಚಾರಣೆ ಮಾಡಿದರೆ ಸಾಕಷ್ಟು ಮಾಹಿತಿ ಹೊರ ಬರುತ್ತದೆ. ಇಡಿ ವಿಚಾರಣೆ ಮಾಡಿದರೆ ನಾನು ಸಕಾಷ್ಟು ಮಾಹಿತಿ ನೀಡುತ್ತೇನೆ' ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. ಈ ಬಗ್ಗೆ ಇಂದ್ರಜಿತ್ ಲಂಕೇಶ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ? ನೋಡೋಣ ಬನ್ನಿ!

Related Video