Asianet Suvarna News Asianet Suvarna News

ದೇಶದ್ರೋಹದ ಘೋಷಣೆ ಕೂಗಿದ ಕಾಶ್ಮೀರಿ ಯುವಕರಿಗೆ ಜನ ದಿಗ್ಭಂಧನ

ಹುಬ್ಬಳ್ಳಿ ದೇಶದ್ರೋಹದ ಘೋಷಣೆ ಕೇಸ್/ ಆರೋಪಿಗಳನ್ನು ವೈದ್ಯಕೀಯ ತಪಾಸಣೆಗೆ ಕರೆತಂದಿದ್ದ ಪೊಲೀಸರು/ ನೆರೆದಿದ್ದ ಜನರನ್ನು ಕಂಡು ಪೊಲೀಸ್ ಜೀಪ್ ಯು ಟರ್ನ್

ಬೆಳಗಾವಿ(ಫೆ. 25)  ಹುಬ್ಬಳ್ಳಿ ದೇಶದ್ರೋಹದ ಪ್ರಕರಣದ ಆರೋಪಿಗಳನ್ನು ಜಿಲ್ಲಾಸ್ಪತ್ರೆಗೆ ಕರೆತಂದಿದ್ದ ಪೊಲೀಸರ ಜೀಪ್ ಯು ಟರ್ನ್ ಮಾಡಿಕೊಂಡು ಹಿಂದ ಹೋಗಿದೆ. 

ಬೆಳಗಾವಿ ಜಿಲ್ಲಾಸ್ಪತ್ರೆಗೆ ಆರೋಪಿಗಳನ್ನು ಕರೆದಿಕೊಂಡು ಬರಲಾಗಿತ್ತು. ಆದರೆ ನೆರೆದಿದ್ದ ಜನರನ್ನು ಕಂಡು ಹಿಂದಕ್ಕೆ ಕರೆದುಕೊಂಡು ಹೋಗಲಾಗಿದೆ.

Video Top Stories