Asianet Suvarna News Asianet Suvarna News

ಅಷ್ಟಕ್ಕೂ ಹುಬ್ಬಳ್ಳಿ ದೇಶದ್ರೋಹದ ಘೋಷಣೆ ಕೂಗು ಬಹಿರಂಗವಾಗಿದ್ದೇ ಈ ಗೇಮ್ ನಿಂದ!

ಹುಬ್ಬಳ್ಳಿಯಲ್ಲಿ ದೇಶದ್ರೋಹದ ಘೋಷಣೆ ಕೂಗಿದ ಆರೋಪ/ ಈ ಪ್ರಕರಣ ಬೆಳಕಿಗೆ ಬಂದಿದ್ದೆ ಒಂದು ವಿಚಿತ್ರ/ ಪಬ್-ಜಿ ಗೇಮ್ ನಿಂದ ಬಯಲಾದ ಕುಕೃತ್ಯ

ಹುಬ್ಬಳ್ಳಿ[ಫೆ. 18]  ಹುಬ್ಬಳ್ಳಿಯಲ್ಲಿ ದೇಶದ್ರೋಹದ ಘೋಷಣೆ ಕೂಗಿದ್ದು ಇಡೀ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗುತ್ತಿದೆ. ಆದರೆ ಈ ಘಟನೆ ಬೆಳಕಿಗೆ ಬಂದಿದ್ದು ಹೇಗೆ ಎಂಬ ವಿಚಾರ ಸಹ ಅಷ್ಟೇ ಕುತೂಹಲಕಾರಿ.

ಘೋಷಣೆ ಕೂಗಿದವರಿಗೆ ಬಿತ್ತು ಚಪ್ಪಲಿ ಏಟು!

ಪಬ್-ಜಿ ಗೇಮ್ ಈ ವಿಡಿಯೋ ಬಹಿರಂಗವಾಗಲು ಕಾರಣವಾಗಿದೆ. ಕನ್ನಡಿಗ ಸಹಪಾಠಿಯೊಬ್ಬ ಮೊಬೈಲ್ ಪಡೆದುಕೊಂಡಿದ್ದು ಈ ಪ್ರಕರಣ ಬೆಳಕಿಗೆ ಬರಲು ಕಾರಣವಾಗಿದೆ.

ಆರೋಪಿಗಳು ಹಿಂಡಲಗಾ ಜೈಲಿಗೆ ಶಿಫ್ಟ್:

"

Video Top Stories