Asianet Suvarna News Asianet Suvarna News

ಪಾಕಿಸ್ತಾನ್ ಜಿಂದಾಬಾದ್ ಎಂದವರಿಗೆ ಬಿತ್ತು ಗೂಸಾ, ಚಪ್ಪಲಿ ಏಟು

ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿಗಳ ಮೇಲೆ ಕೋರ್ಟ್ ಆವರಣದಲ್ಲೇ ಹಲ್ಲೆ ನಡೆದಿದೆ. ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಕಲ್ಲು ಚಪ್ಪಲಿ ತೂರಿದ್ದಾರೆ ಸಂಘಟನೆಗಳು. ದೇಶದ್ರೋಹಿಗಳಿಗೆ ಧಿಕ್ಕಾರ, ಭಾರತ ಮಾತೆಗೆ ಜೈಕಾರ ಎಂದಿದ್ದಾರೆ. 

ಹುಬ್ಬಳ್ಳಿ (ಫೆ. 17): ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿಗಳ ಮೇಲೆ ಕೋರ್ಟ್ ಆವರಣದಲ್ಲೇ ಹಲ್ಲೆ ನಡೆದಿದೆ. ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಕಲ್ಲು ಚಪ್ಪಲಿ ತೂರಿದ್ದಾರೆ ಸಂಘಟನೆಗಳು. ದೇಶದ್ರೋಹಿಗಳಿಗೆ ಧಿಕ್ಕಾರ, ಭಾರತ ಮಾತೆಗೆ ಜೈಕಾರ ಎಂದಿದ್ದಾರೆ. 

ಪಾಕ್-ಪರ ಘೋಷಣೆ: ಬಿಜೆಪಿ ಸರ್ಕಾರ ವಿರುದ್ಧ ತಿರುಗಿಬಿದ್ದ ಹಿಂದೂ ಸಂಘಟನೆಗಳು!