
ಪಾದರಾಯನಪುರ ಪುಂಡರು; ಒಬ್ಬೊಬ್ಬರಾಗಿ ಬಸ್ ಇಳಿದು ಬರ್ತಿದ್ದಾರೆ ನೋಡಿ; ವಿಡಿಯೋ
ಪಾದರಾಯನಪುರದಲ್ಲಿ ಪುಂಡರ ಅಟ್ಟಹಾಸ/ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದ ಆರೋಪಿಗಳು/ ಆರೋಪಿಗಳು ಹೇಗಿದ್ದಾರೆ ನೀವೇ ನೋಡಿ
ಬೆಂಗಳೂರು(ಏ. 20) ಪಾದರಾಯನಪುರದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ವೈದ್ಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪಿಗಳ ಬಂಧನ ಮುಂದುವರಿದೆ ಇದೆ. ಇನ್ನೊಂದು ಕಡೆ ವಿಚಾರಣೆ ನಡೆಯುತ್ತಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ನ್ಯಾಯಾಲಯಕ್ಕೂ ಆರೋಪಿಗಳನ್ನು ಹಾಜರುಪಡಿಸಲಾಗಿದೆ. ಪೊಲೀಸರ ಮೇಲೆಯೇ ಹಲ್ಲೆ ಮಾಡಿದ ಆರೋಪಿಗಳು ಹೇಗಿದ್ದಾರೆ ನೀವು ಒಂದು ರೌಂಡ್ ನೋಡಿಕೊಂಡು ಬನ್ನಿ