Asianet Suvarna News Asianet Suvarna News

25 ರ ಚೆಲುವೆ, ಬಣ್ಣದ ಜಗತ್ತಿನ ಕನಸು, ಯುವಕನ ಪರಿಚಯ, ದುರಂತವಾಯ್ತು ಬದುಕು!

Oct 2, 2021, 2:31 PM IST
  • facebook-logo
  • twitter-logo
  • whatsapp-logo

ಬೆಂಗಳೂರು (ಅ. 02): ‘ಚೌಕಟ್ಟು’ಸಿನಿಮಾ ನಟಿ ಸೌಜನ್ಯ ಅಲಿಯಾಸ್‌ ಸವಿ ಮಾದಪ್ಪ ಡೆತ್‌ನೋಟ್‌ ಬರೆದಿಟ್ಟು ಬೆಂಗಳೂರಿನ ನಿವಾಸದಲ್ಲಿಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೌಜನ್ಯ ಆತ್ಮಹತ್ಯೆ ಸಾಕಷ್ಟು ಅನುಮಾನ ಮೂಡಿಸಿದೆ.

ಬೆಳಗಾವಿ: ಅನೈತಿಕ ಸಂಬಂಧದ ಶಂಕೆ, ಬಸ್ ಅಡ್ಡಗಟ್ಟಿ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ

ಸೌಜನ್ಯ ಅವರ ತಂದೆ ಮಾದಪ್ಪ ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ನಟ ವಿವೇಕ್ ಎಂಬುವವರು ನನ್ನ ಮಗಳಿಗೆ ಮದುವೆಯಾಗು ಎಂದು ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಸೌಜನ್ಯ ಆತ್ಮಹತ್ಯೆ ಮಾಡಿಕೊಂಡಿದ್ಧಾಳೆ ಎಂದು ಆರೋಪಿಸಿದ್ದಾರೆ. ಇದೀಗ ನಟ ವಿವೇಕ್ ಹಾಗೂ ಸೌಜನ್ಯ ಪಿಎ ಮಹೇಶ್‌ರನ್ನು ಬಂಧಿಸಲಾಗಿದೆ.