ಶಿಷ್ಯನಿಂದಲೇ ಅಂತ್ಯಕಂಡ ಗುರು, ಹಾಸನ ನಗರಸಭೆ ಸದಸ್ಯ ಕೊಲೆಯ ಕಥೆ

 ಬುಧವಾರ ಸಂಜೆ ಹಾಸನ ನಗರದ ಲಕ್ಷ್ಮಿಪುರ ಬಡಾವಣೆಯಲ್ಲಿ ಪ್ರಕಾಶ್ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ನಗರಸಭೆ ಸದಸ್ಯನಾಗಿದ್ರೂ ಹಣ್ಣು, ಹೂ ಮಾರಿಕೊಂಡು ಒಳ್ಳೆ ಹೆಸರು ಮಾಡಿದ್ದ. ಇದೀಗ ಶಿಷ್ಯನಿಂದಲೇ ಅಂತ್ಯಕಂಡ ನಗರಸಭಾ ಸದಸ್ಯನ ಮರ್ಡರ್ ಹಿಂದಿನ ಕಥೆಯೇ ಇವತ್ತಿನ ಎಫ್‌ಐಆರ್‌ನಲ್ಲಿ

Share this Video
  • FB
  • Linkdin
  • Whatsapp

ಹಾಸನ, (ಜೂನ್.03): ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಹಾಸನ ನಗರಸಭೆ ಜೆಡಿಎಸ್ ಸದಸ್ಯ ಪ್ರಶಾಂತ್ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಪ್ರಶಾಂತ್‌ ಹತ್ಯೆಯಲ್ಲಿ ಸಿಪಿಐ ರೇಣುಕಾ ಪ್ರಸಾದ್ ಕೈವಾಡ? ರೇವಣ್ಣ ಗಂಭೀರ ಆರೋಪ

ಬುಧವಾರ ಸಂಜೆ ಹಾಸನ ನಗರದ ಲಕ್ಷ್ಮಿಪುರ ಬಡಾವಣೆಯಲ್ಲಿ ಪ್ರಕಾಶ್ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ನಗರಸಭೆ ಸದಸ್ಯನಾಗಿದ್ರೂ ಹಣ್ಣು, ಹೂ ಮಾರಿಕೊಂಡು ಒಳ್ಳೆ ಹೆಸರು ಮಾಡಿದ್ದ. ಇದೀಗ ಶಿಷ್ಯನಿಂದಲೇ ಅಂತ್ಯಕಂಡ ನಗರಸಭಾ ಸದಸ್ಯನ ಮರ್ಡರ್ ಹಿಂದಿನ ಕಥೆಯೇ ಇವತ್ತಿನ ಎಫ್‌ಐಆರ್‌ನಲ್ಲಿ.

Related Video