ಗನ್ ಹಿಡಿಯೋದು ಬಿಟ್ಟು, ಬಾಳೆಹಣ್ಣು ಮಾರಿ, ಭೀಮಾತೀರದ ರೌಡಿಗಳಿಗೆ ಖಾಕಿ ವಾರ್ನಿಂಗ್

ಭೀಮಾತೀರದಲ್ಲಿ ಗನ್ ಸಂಸ್ಕೃತಿಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ರೌಡಿಗಳಿಗೆ ಖಾಕಿ ಖದರ್ ತೋರಿಸಿದ್ದಾರೆ ಡಿವೈಎಸ್‌ಪಿ. ಗನ್ ಬಿಟ್ಟು ಬಾಳೆಹಣ್ಣು ಮಾರಿ. ನಿಮಗೆ ಸಮಸ್ಯೆಯಾದ್ರೆ ನಮ್ಮ ಬಳಿ ಬನ್ನಿ. ಗನ್ ಹಿಡಿದ್ರೆ ಸುಮ್ಮನೇ ಬಿಡಲ್ಲ ಎಂದು ಎಚ್ಚರಿಸಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 09): ಭೀಮಾತೀರದಲ್ಲಿ ಗನ್ ಸಂಸ್ಕೃತಿಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ರೌಡಿಗಳಿಗೆ ಖಾಕಿ ಖದರ್ ತೋರಿಸಿದ್ದಾರೆ ಡಿವೈಎಸ್‌ಪಿ. ಗನ್ ಬಿಟ್ಟು ಬಾಳೆಹಣ್ಣು ಮಾರಿ. ನಿಮಗೆ ಸಮಸ್ಯೆಯಾದ್ರೆ ನಮ್ಮ ಬಳಿ ಬನ್ನಿ. ಗನ್ ಹಿಡಿದ್ರೆ ಸುಮ್ಮನೇ ಬಿಡಲ್ಲ. 15 ದಿನಕ್ಕೊಮ್ಮೆ ಠಾಣೆಗೆ ಬಂದು ಸಹಿ ಮಾಡಿ ಹೋಗಬೇಕು' ಎಂದು ಡಿವೈಎಸ್‌ಪಿ ವಾರ್ನ್ ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2 ತಿಂಗಳಾದರೂ ಭರವಸೆ ಈಡೇರಿಸದ ಸರ್ಕಾರ, ನಾಳೆ ಸಾರಿಗೆ ನೌಕರರಿಂದ ಮುಷ್ಕರ, ಸಂಚಾರದಲ್ಲಿ ವ್ಯತ್ಯಯ

Related Video