2 ತಿಂಗಳಾದರೂ ಭರವಸೆ ಈಡೇರಿಸದ ಸರ್ಕಾರ, ನಾಳೆ ಸಾರಿಗೆ ನೌಕರರಿಂದ ಮುಷ್ಕರ, ಸಂಚಾರದಲ್ಲಿ ವ್ಯತ್ಯಯ

ಸರ್ಕಾರದ ವಿರುದ್ಧ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನೌಕರರು ಹೋರಾಟಕ್ಕೆ ಮುಂದಾಗಿದ್ದಾರೆ.  ಭರವಸೆಗಳನ್ನು ಈಡೇರಿಸುವುದಾಗಿ ಮಾತು ಕೊಟ್ಟು 2 ತಿಂಗಳಾದರೂ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ. ಹಾಗಾಗಿ ಬಿಎಂಟಿಸಿ ಕಚೇರಿ ಎದುರು ನಾಳೆ ಸಾರಿಗೆ ಸಿಬ್ಬಂದಿ ಧರಣಿ ಕೂರಲಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 09): ಸರ್ಕಾರದ ವಿರುದ್ಧ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನೌಕರರು ಹೋರಾಟಕ್ಕೆ ಮುಂದಾಗಿದ್ದಾರೆ. ಭರವಸೆಗಳನ್ನು ಈಡೇರಿಸುವುದಾಗಿ ಮಾತು ಕೊಟ್ಟು 2 ತಿಂಗಳಾದರೂ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ. ಹಾಗಾಗಿ ಬಿಎಂಟಿಸಿ ಕಚೇರಿ ಎದುರು ನಾಳೆ ಸಾರಿಗೆ ಸಿಬ್ಬಂದಿ ಧರಣಿ ಕೂರಲಿದ್ದಾರೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಇನ್ನೊಂದು ಕಡೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಸ್‌ಗಳು ಕಾರ್ಯಾಚರಣೆ ನಡೆಸಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. 

ಈಶ್ವರಪ್ಪ ಕುರುಬ ಹೋರಾಟಕ್ಕೆ ಸಡ್ಡು ಹೊಡೆಯಲು ಸಿದ್ದರಾಮಯ್ಯ 'ಹಿಂದ' ಹೋರಾಟ

Related Video