ನಮ್ಮ ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ ಕೇಸನ್ನು ಭೇದಿಸಿದ ಬೇರೆ ರಾಜ್ಯದ ಪೊಲೀಸ್ರು
10 ದಿನಗಳ ಹಿಂದೆ ನಮ್ಮ ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ ಕೇಸ್ ಒಂದನ್ನ ಬೇರೆ ರಾಜ್ಯದ ಪೊಲೀಸರು ಬೇಧಿಸಿದ್ದಾರೆ. ಕರ್ನಾಟಕ ಪೊಲೀಸ್ ಮಾಡಬೇಕಿದ್ದ ಕೆಲಸವನ್ನ ಹೊರಾಜ್ಯದ ಪೊಲೀಸರು ಮಾಡಿದ್ದಾರೆ. ಹೀಗೆ ಕರ್ನಾಟಕದ ಕ್ರೈಂ ಅನ್ನ ದೂರದ ರಾಜ್ಯ ಒಂದು ಅಂತ್ಯಗೊಳಿಸಿದ್ದ ಕಥೆಯೇ ಇವತ್ತಿನ ಎಫ್.ಐ.ಆರ್.
ಬೆಂಗಳೂರು,(ಜೂನ್.11)L ಕರ್ನಾಟಕ ಪೊಲೀಸ್ ಅಂದ್ರೆ ಭಾರತದಲ್ಲೇ ನಂಬರ್ 1 ಪೊಲೀಸ್ ಇಲಾಖೆ. ಕ್ರೈಂಗಳನ್ನ ಕಂಟ್ರೋಲ್ ಮಾಡೋದ್ರಲ್ಲಿ, ಕ್ರೈಂ ಮಾಡಿದವರನ್ನ ಹೆಡೆಮುರಿ ಕಟ್ಟೋದ್ರಲ್ಲಾಗಲಿ ನಮ್ಮವರೇ ಬೆಸ್ಟ್. ಆದ್ರೆ ಇವತ್ತು ಇದೇ ಕರ್ನಾಟಕ ಪೊಲೀಸ್ ಮತ್ತೊಂದು ರಾಜ್ಯದ ಪೊಲೀಸ್ ಇಲಾಖೆಗೆ ಹ್ಯಾಟ್ಸ್ ಆಫ್ ಹೇಳ್ತಿದೆ. ಆದ್ರೆ ಹೀಗೆ ಬೇರೆ ರಾಜ್ಯದ ಪೊಲೀಸರಿಗೆ ನಮ್ಮವರೂ ಶಹಬ್ಬಾಸ್ ಅನ್ನಲು ಕಾರಣ ಇದೆ.
ಚಾಮರಾಜಪೇಟೆ ಜುಗುರಾಜ್ ಹತ್ಯೆ ಪ್ರಕರಣ: ನಾಲ್ವರ ಬಂಧನ, 8.75 ಕೆ.ಜಿ ಚಿನ್ನಾಭರಣ ವಶ!