
ಹಳೆ ಬಾಯ್ಫ್ರೆಂಡ್ ಕಥೆ ಮುಗಿಸಿದ ಪ್ರೇಯಸಿ! ಅವರಿಬ್ಬರ ಮದುವೆಗೆ ಅಡ್ಡ ಬಂದಿದ್ದು ಜಾತಿ!
ಮದುವೆಯಾಗಿ 11 ವರ್ಷದ ನಂತರ ಹಳೆ ಪ್ರೇಮಿಗೆ ಚಟ್ಟ ಕಟ್ಟಿದ್ದಾಳೆ. ಅಷ್ಟಕ್ಕೂ ಅವಳು ತನ್ನ ಪ್ರಿಯಕರನನ್ನೇ ಕೊಂದಿದ್ದೇಕೆ? ಅಂಥಹ ತಪ್ಪು ಆತ ಮಾಡಿದ್ದೇನು? ಅವರು ಬ್ರೇಕ್ ಅಪ್ ಆದ ನಂತರ ಏನೇನಾಯ್ತು? ಒಂದು ವಿಚಿತ್ರ ಲವ್ ಕಮ್ ಅನೈತಿಕ ಸಂಬಂಧದ ಕಥೆ ಇಲ್ಲಿದೆ ನೋಡಿ
ಅವರಿಬ್ಬರೂ ಒಂದೇ ಊರಿನವರು. ಹೆಚ್ಚು ಕಡಿಮೆ ಒಂದೇ ವಯಸ್ಸಿನವರು. ಇದೇ ಕಾರಣಕ್ಕೇ ಏನೋ ಅವರಿಬ್ಬರ ಮಧ್ಯ ಸ್ನೇಹ ಬೆಳದಿತ್ತು ನಂತರ ಅದು ಗಾಢ ಪ್ರೀತಿಗೆ ತಿರುಗಿತ್ತು. ಕೆಲ ದಿನಗಳ ಕಾಲ ಈ ಇಬ್ಬರೂ ಸುತ್ತಾಡಿ, ಸಲ್ಲಾಪಗಳಲ್ಲೂ ತೊಡಗಿದ್ದರು. ಈ ವಿಷಯ ಮನೆಯವರಿಗೂ ಗೊತ್ತಾಗಿತ್ತು. ಅನ್ಯ ಜಾತಿಯವರು ಎಂಬ ಕಾರಣಕ್ಕೆ ಹುಡುಗಿ ಮನೆಯವರು ಮದುವೆಗೆ ವಿರೋಧಿಸಿದ್ದರು. ಸಾಲದಂಬಂತೆ ತಮ್ಮದೇ ಜಾತಿಯ ಬೇರೆ ಹುಡುಗನಿಗೂ ಕೊಟ್ಟು ಮದುವೆ ಮಾಡಿದ್ರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಆದ್ರೆ ಸೀನ್ ಕಟ್ ಮಾಡಿದ್ರೆ ಆ ಮಾಜಿ ಲವ್ವರ್ ತನ್ನ ಪ್ರಿಯಕರನನ್ನೇ ಕೊಂದು ಮುಗಿಸಿದ್ದಾಳೆ. ಮದುವೆಯಾಗಿ 11 ವರ್ಷದ ನಂತರ ಹಳೆ ಪ್ರೇಮಿಗೆ ಚಟ್ಟ ಕಟ್ಟಿದ್ದಾಳೆ. ಅಷ್ಟಕ್ಕೂ ಅವಳು ತನ್ನ ಪ್ರಿಯಕರನನ್ನೇ ಕೊಂದಿದ್ದೇಕೆ? ಅಂಥಹ ತಪ್ಪು ಆತ ಮಾಡಿದ್ದೇನು? ಅವರು ಬ್ರೇಕ್ ಅಪ್ ಆದ ನಂತರ ಏನೇನಾಯ್ತು? ಒಂದು ವಿಚಿತ್ರ ಲವ್ ಕಮ್ ಅನೈತಿಕ ಸಂಬಂಧದ ಕಥೆ ಇಲ್ಲಿದೆ ನೋಡಿ