Asianet Suvarna News Asianet Suvarna News
breaking news image

ಆ್ಯಂಟನಿ ಫೆರ್ನಾಂಡಿಸೇ ರವಿ ಪೂಜಾರಿ ಎಂದು ಪೊಲೀಸರಿಗೆ ಖಚಿತ ಪಡಿಸಿದ ಆ ಒಂದು ವಿಷ್ಯ!

  • ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟಾರ್ ರವಿ ಪೂಜಾರಿಯನ್ನು ಬೆಂಗ್ಳೂರಿಗೆ ಕರೆ ತಂದ ಸಿಸಿಬಿ ಪೊಲೀಸರು 
  • ಆತ ಡಾನ್ ರವಿ ಪೂಜಾರಿ ಎಂದು ಖಚಿತಪಡಿಸಲು ಒದ್ದಾಡಿದ್ದ ಪೊಲೀಸರು
  • ಭೂಗತ ಪಾತಕಿ ರವಿ ಪೂಜಾರಿ ಬಂಧನದ ರೋಚಕ ಕಹಾನಿ ಇಲ್ಲಿದೆ

ಬೆಂಗಳೂರು (ಫೆ.24): ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟಾರ್ ರವಿ ಪೂಜಾರಿಯನ್ನು ಬೆಂಗ್ಳೂರಿಗೆ ಕರೆತರುವಲ್ಲಿ ಕೊನೆಗೂ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. 

ಇದನ್ನೂ ನೋಡಿ | ಡಾನ್ ಬಾಯ್ಬಿಡಿಸೋದು ಸುಲಭವಲ್ಲ.. ರವಿ ಪೂಜಾರಿ ತನಿಖೆಗೆ ಮಾಸ್ಟರ್ ಪ್ಲಾನ್!

ಸೆನೆಗಲ್‌ನಲ್ಲಿ ಆ್ಯಂಟನಿ ಫೆರ್ನಾಂಡಿಸ್‌ ಎಂದು ಹೆಸರು ಹೆಸರು, ಗುರುತು ಬದಲಾಯಿಸಿಕೊಂಡಿದ್ದ ಆತ ಡಾನ್ ರವಿ ಪೂಜಾರಿ ಎಂದು ಖಚಿತಪಡಿಸಲು ಪೊಲೀಸರು ಒದ್ದಾಡಿದ್ದರು.  ಕೊನೆಗೂ ಆತನೇ ಭೂಗತ ಪಾತಕಿ ರವಿ ಪೂಜಾರಿ ಎಂದು ಪೊಲೀಸರಿಗೆ ದೃಢಪಟ್ಟಿದ್ದು ಹೀಗೆ... 

ಇದನ್ನೂ ನೋಡಿ | ಬಲೆಗೆ ಬಿದ್ದರೂ ಕೈಗೆ ಸಿಕ್ತಾ ಇಲ್ಲ ಭೂಗತ ಪಾತಕಿ ರವಿ ಪೂಜಾರಿ! ಯಾಕೆ?

"


ಫೆಬ್ರವರಿ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video Top Stories