ಡಾನ್ ಬಾಯ್ಬಿಡಿಸೋದು ಸುಲಭವಲ್ಲ.. ರವಿ ಪೂಜಾರಿ ತನಿಖೆಗೆ ಮಾಸ್ಟರ್ ಪ್ಲಾನ್!

ಭೂಗತ ಪಾತಕಿ ರವಿ ಪೂಜಾರಿ ಪೊಲೀಸರು ತೋಡಿದ ಖೆಡ್ಡಾಕ್ಕೆ ಬಿದ್ದಿದ್ದಾನೆ. ರಾಜ್ಯದಲ್ಲಿ ನೂರಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿರುವ ರವಿ ಪೂಜಾರಿಯ ತನಿಖೆ ನಡೆಸುವುದು ಅಂದುಕೊಂಡಷ್ಟು ಸುಲಭವಲ್ಲ. ಅದಕ್ಕಾಗಿಯೇ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿ ಹೊಸ ಪ್ಲಾನ್ ಮಾಡಿದ್ದಾರೆ. ಅದೇನದು? ಇಲ್ಲಿದೆ ಡೀಟೆಲ್ಸ್...

Share this Video
  • FB
  • Linkdin
  • Whatsapp

Related Video