ಬೆಂಗಳೂರು ಕಾಲೇಜುಗಳಲ್ಲಿ ಫ್ರೀ ಸಿಗುತ್ತೆ ಸಿಗರೇಟ್.. ಧಮ್ ಮಾರೋ ಧಮ್!

ಇದೇನು ಕಾಲೆಜು ಕ್ಯಾಂಪಸ್ಸೋ ಅಥವಾ ಸಿಗರೇಟು ಮಾರಾಟದ ಅಡ್ಡೆಯೋ? ಒಂದು ಗೊತ್ತಾಗುತ್ತಿಲ್ಲ. ಇದು  ರಾಜಧಾನಿ ಬೆಂಗಳೂರಿನ ಹಲವು ಕಾಲೇಜುಗಳ ವಾಸ್ತವ.ಶಾಲಾ ಕಾಲೇಜು ಹತ್ತಿರ 100 ಮೀಟರ್ ಜಾಗದದಲ್ಲಿ ಮಾದಕ ವಸ್ತು ಮಾರಬಾರದೆಂಬ ನಿಯಮ ಇದ್ದರೂ ಇಲ್ಲಿ ಯಾರೂ ಕ್ಯಾರೇ ಎನ್ನುತ್ತಲ್ಲ. ಸುವರ್ಣ ನ್ಯೂಸ್ ರಹಸ್ಯ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಾವಳಿ ನೀವೇ ನೋಡಿ..

Share this Video
  • FB
  • Linkdin
  • Whatsapp

ಬೆಂಗಳೂರು(ಡಿ. 17) ಇದೇನು ಕಾಲೆಜು ಕ್ಯಾಂಪಸ್ಸೋ ಅಥವಾ ಸಿಗರೇಟು ಮಾರಾಟದ ಅಡ್ಡೆಯೋ? ಒಂದೂ ಗೊತ್ತಾಗುತ್ತಿಲ್ಲ. ಇದು ರಾಜಧಾನಿ ಬೆಂಗಳೂರಿನ ಹಲವು ಕಾಲೇಜುಗಳ ವಾಸ್ತವ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ವಿಡಿಯೋ ನೋಡಿದ್ರೆ ಜೀವಮಾನದಲ್ಲಿ ಸಿಗರೇಟ್ ಮುಟ್ಟಲ್ಲ

ಶಾಲಾ ಕಾಲೇಜು ಹತ್ತಿರ 100 ಮೀಟರ್ ಜಾಗದದಲ್ಲಿ ಮಾದಕ ವಸ್ತು ಮಾರಬಾರದೆಂಬ ನಿಯಮ ಇದ್ದರೂ ಇಲ್ಲಿ ಯಾರೂ ಕ್ಯಾರೇ ಎನ್ನುತ್ತಲ್ಲ. ಸುವರ್ಣ ನ್ಯೂಸ್ ರಹಸ್ಯ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಾವಳಿ ನೀವೇ ನೋಡಿ..

Related Video