ಬೆತ್ತಲೆ ವಿಡಿಯೋ ಬ್ಲ್ಯಾಕ್‌ಮೇಲ್, 3 ಸಾರಿ ಹಣ ಹಾಕಿದ್ದ ಮಾಜಿ ಶಾಸಕರ ಪುತ್ರ

ಹನಿಟ್ರ್ಯಾಪ್ ಬಲೆಯಲ್ಲಿ ಮಾಜಿ ಶಾಸಕರ ಪುತ್ರ/ ವಿಡಿಯೋ ಕಾಲ್ ನಲ್ಲಿ ಬೆತ್ತಲೆಯಾದ ಮಾಜಿ ಶಾಸಕರ ಪುತ್ರ?/ ಈ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ/ ಯುವತಿ ವಿರುದ್ಧ ದೂರು

Share this Video
  • FB
  • Linkdin
  • Whatsapp

ಧಾರವಾಡ(ಮಾ. 23) ಮರ್ಯಾದೆಗೆ ಹೆದರಿ ಮೂರು ಬಾರಿ ಹಣ ಹಾಕಿದ್ದೇನೆ. ಜೆಡಿಎಸ್ ಮಾಜಿ ಶಾಸಕ ಕೋನರೆಡ್ಡಿ ಪುತ್ರ ನವೀನ್ ಹೇಳಿಕೆ ನೀಡಿದ್ದಾರೆ. ಬೆತ್ತಲೆ ವಿಡಿಯೋ ಜತೆ ನನ್ನ ಪೋಟೋ ಎಡಿಟ್ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸರ್ಕಾರಕ್ಕೆ ಮತ್ತೊಂದು ಇಕ್ಕಟ್ಟು ತಂದ ಜಾರಕಿಹೊಳಿ ಕೇಸ್

ಸೋಶಿಯಲ್ ಮೀಡಿಯಾ ಮೂಲಕ ಪರಿಚಯ ಮಾಡಿಕೊಂಡು ನಂತರ ವಿಡಿಯೋ ಕರೆ ಮಾಡಿ ಬೆತ್ತಲೆಯಾಗಿ ನಿಂತುಕೊಳ್ಳುತ್ತಾರೆ. ವಿಡಿಯೋ ಕಾಲ್ ನಲ್ಲಿ ಈ ಕಡೆಯವರು ಬೆತ್ತಲೆಯಾದರೆ ಅದನ್ನು ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುವುದು. ಇಂಥದ್ದೇ ಒಂದು ಪ್ರಕರಣದ ಕಾರಣಕ್ಕೆ ಮಾಜಿ ಶಾಸಕರ ಪುತ್ರ ದೂರು ನೀಡಿದ್ದರು.

Related Video