ಪ್ರೀತಿಸಿದ ತಪ್ಪಿಗೆ ಬೆಂಕಿಯಿಟ್ಟ ದೊಡ್ಡಪ್ಪ: ಬೆಂಕಿ ಬೀಳುತ್ತಿದ್ದಂತೆ ಅಮ್ಮನಿಗೆ ವಿಡಿಯೋ ಕಾಲ್..!

ಯುವಕ ಪ್ರೀತಿಸಿದ್ದು ವರಸೆಯಲ್ಲಿ ತಂಗಿ..!
ಬಸ್‌ಗೆ ಕಾಯುತ್ತಿದ್ದವನನ್ನ ಎತ್ತಾಕೊಂಡು ಹೋದ್ರು..!
3 ದಿನಗಳ ಹಿಂದಷ್ಟೇ ರಾಜಿ ಪಂಚಾಯ್ತಿ ಮಾಡಿದ್ರು..!
 

Share this Video
  • FB
  • Linkdin
  • Whatsapp

ಅವರಿಬ್ಬರು ಸಂಬಂಧಿಕರು. ಚಿಕ್ಕನಿಂದನಲೇ ಒಟ್ಟಿಗೆ ಆಡಿ ಬೆಳೆದ ಅವರಿಬ್ಬರ ಮಧ್ಯೆ ಪ್ರೀತಿ(LOve) ಚಿಗುರಿತ್ತು. ಪ್ರೇಮಲೋಕದಲ್ಲಿ ವಹರಿಸುತ್ತಿದ್ರು. ಎಲ್ಲೂ ಅವರು ಅಂದುಕೊಂಡಂತೆ ನಡೆಯುತ್ತಿತ್ತು. ಆದ್ರೆ ಅದು ಹುಡುಗಿಯ ಮನೆಯವರಿಗೆ ಗೊತ್ತಾಗೋವರೆಗೆ ಅಷ್ಟೇ. ಯಾವಾಗ ಯುವತಿಯ ತಾಯಿಗೆ ತನ್ನ ಪ್ರೀತಿಯ ವಿಷಯ ಗೊತ್ತಾಯ್ತೋ ಫುಲ್ ರಾಂಗ್ ಆದ್ರು. ಆ ಪ್ರೀತಿಗೆ ಫುಲ್ ಸ್ಟಾಪ್ ಇಡಲು ಎಲ್ಲಾ ಪ್ರಯತ್ನ ಪಟ್ಟರು. ಎಷ್ಟರ ಮಟ್ಟಿಗೆ ಅಂದ್ರೆ ತಮ್ಮದೇ ಸಂಬಂಧಿಕ ಹುಡುಗನಿಗೆ ಬೆಂಕಿ(Fire) ಹಾಕುವಷ್ಟು. ಆವತ್ತು ತನ್ನ ಪಾಡಿಗೆ ಕಾಲೇಜಿಗೆ(College) ಹೋಗ್ತಿದ್ದ ಪ್ರೇಮಿಯನ್ನ ಹುಡುಗಿ ಕಡೆಯವರು ಕಿಡ್ನ್ಯಾಪ್(Kidnap) ಮಾಡಿದ್ರು. ಅಷ್ಟೇ ಅಲ್ಲ ಕಿಡ್ನ್ಯಾಪ್ ಮಾಡಿ ಬೆಂಕಿ ಹಾಕೇಬಿಟ್ರು. ಹೀಗೆ ಪ್ರೀತಿಸಿದ ತಪ್ಪಿಗೆ ಸಂಬಂಧಿಕರಿಂದಲೇ ಯುವಕ ಬೆಂಕಿ ಹಾಕಿಸಿಕೊಂಡಿದ್ದಾನೆ.

ಇದನ್ನೂ ವೀಕ್ಷಿಸಿ: 24 ಗಂಟೆಯಲ್ಲಿ ನಾಶವಾಗಿದ್ದು, 2 ದೇಗುಲಗಳು: ಪಾಕಿಸ್ತಾನದ ಹಿಂದೂಗಳಿಗೆ ಹೊಸ ಕಂಟಕ..?

Related Video