ನಾಗಮಂಗಲ; ಖಾರದ ಪುಡಿ ಎರಚಿ ಹೆತ್ತವರೆ ಮಗನ ಥಳಿಸಿದರು!
Jan 24, 2021, 4:48 PM IST
ನಾಗಮಂಗಲ(ಜ. 24) ಜಮೀನು ವಿಚಾರಕ್ಕೆ ಕುಟುಂಬದ ನಡುವೆ ಮಾರಾಮಾರಿಯಾಗಿದೆ. ಮಗನ ಮೇಲೆ ಸಹೋದರ ಮತ್ತು ಹೆತ್ತವರೇ ಹಲ್ಲೆ ಮಾಡಿದ್ದಾರೆ.
ಒಂಟಿಕೋಣೆಗೆ ಮಸಾಜ್ ಗೆಂದು ಹೋದ.. ಆಮೇಲೆ
ಘಟನೆಯ ದೃಶ್ಯಾವಳಿಗಳು ಸೆರೆಯಾಗಿವೆ. ಕಣ್ಣಿಗೆ ಖಾರದ ಪುಡಿ ಎರಚಿ ಮನಬಂದಂತೆ ಥಳಿಸಿದ್ದಾರೆ.