Asianet Suvarna News Asianet Suvarna News

ಒಂಟಿ ಕೋಣೆ, ಚಂದದ ಹುಡುಗಿ, ಮಸಾಜ್‌ಗೆಂದು ಹೋದ, ಕೋಣೆಯಲ್ಲಿ ನಡೆದ ಆಟವೇ ಬೇರೆ..!

ಇದೊಂದು ಮಸಾಜ್ ಕತೆ. ಇಲ್ಲೊಬ್ಬ ಅನ್‌ಲೈನ್‌ನಲ್ಲಿ ಮಸಾಜ್‌ ಮಾಡಿಸ್ಕೊಳೋಕೆ ಬುಕ್ ಮಾಡ್ದ. ಚಂದದ ಹುಡುಗಿಯೊಬ್ಬಳು ಸಿಕ್ಕಳು. ಒಂಟಿ ಕೋಣೆಗೆ ಹೋಗಲು ರೆಡಿಯಾದ. ಮಸಾಜ್ ಮಾಡೋಕೆ ಆತನನ್ನು ಅರೆ ಬೆತ್ತಲೆ ಮಾಡಲಾಗುತ್ತದೆ.

Jan 23, 2021, 5:13 PM IST

ಬೆಂಗಳೂರು (ಜ. 23): ಇದೊಂದು ಮಸಾಜ್ ಕತೆ. ಇಲ್ಲೊಬ್ಬ ಅನ್‌ಲೈನ್‌ನಲ್ಲಿ ಮಸಾಜ್‌ ಮಾಡಿಸ್ಕೊಳೋಕೆ ಬುಕ್ ಮಾಡ್ದ. ಚಂದದ ಹುಡುಗಿಯೊಬ್ಬಳು ಸಿಕ್ಕಳು. ಒಂಟಿ ಕೋಣೆಗೆ ಹೋಗಲು ರೆಡಿಯಾದ. ಮಸಾಜ್ ಮಾಡೋಕೆ ಆತನನ್ನು ಅರೆ ಬೆತ್ತಲೆ ಮಾಡಲಾಗುತ್ತದೆ. ಆದರೆ ಈ ವೇಳೆ ಆತ, ಹುಡುಗಿ ಜೊತೆ ಇರುವ ಫೋಟೋವನ್ನು ಕ್ಲಿಕ್ಕಿಸಿಕೊಳ್ಳಲಾಗುತ್ತದೆ. ಅಲ್ಲಿಂದಲೇ ಶುರುವಾಗುತ್ತೆ ಅಸಲಿ ಆಟ... ಮುಂದೇನಾಯ್ತು..? 

ಶಿವಮೊಗ್ಗ ದುರಂತದ ಭಯಾನಕ ದೃಶ್ಯಗಳಿವು...!