ಹುಬ್ಬಳ್ಳಿ  ಸ್ವಾಮೀಜಿ ಅಸಲಿ ರಹಸ್ಯಗಳೆಲ್ಲ ಬಟಾಬಯಲು,  ಎಣ್ಣೆ-ಗಾಂಜಾ-ಬೆತ್ತಲೆ!

ಹುಬ್ಬಳ್ಳಿಯ ಕಪಟ ಸನ್ಯಾಸಿಯ ಅವತಾರ ಬಟಾಬಯಲು/ ಎಣ್ಣೆ-ಗಾಂಜಾ ಅಮಲೇರಿಸಿಕೊಂಡೆ ಇರುತ್ತಿದ್ದ ಸ್ವಾಮೀಜಿ/ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಎಣ್ಣೆ ಗುರು

First Published May 6, 2020, 3:21 PM IST | Last Updated May 6, 2020, 3:34 PM IST

ಹುಬ್ಬಳ್ಳಿ(ಮೇ 06) ಬೆಳಗ್ಗೆ ಅಯ್ಯಪ್ಪ ಸ್ವಾಮೀಜಿ ಭಕ್ತ, ರಾತ್ರಿಯಾದರೆ ಎಣ್ಣೆ-ಗಾಂಜಾ ಸೇವನೆ ಮಾಡಿ ಬೆತ್ತಲೆ ಮಲಗುವ ಹುಬ್ಬಳ್ಳಿ ಸ್ವಾಮೀಜಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ.

ಸ್ಟುಡೆಂಟ್ ಜತೆ ಮೈಸೂರು ಶಿಕ್ಷಕನ ರಾಸಲೀಲೆ, ಪೋಟೋ ವೈರಲ್

ಹುಬ್ಬಳ್ಳಿಯ ಕಪಟ ನಂಗಾನಾಚ್ ಸ್ವಾಮೀಜಿಯ ರಹಸ್ಯ ಬಟಾಬಯಲಾಗಿದೆ. ಮಠದಲ್ಲೆ ಬೆತ್ತಲೆ ಮಲಗಿದ್ದವನ್ನು ಜನ ತರಾಟೆಗೆ ತೆಗೆದುಕೊಂಡಿದ್ದಾರೆ. 

Video Top Stories