ದೊಡ್ಡವರ ಜತೆ ಬೆಂಗಳೂರು ಗಲಭೆಗೆ ಕುಮ್ಮಕ್ಕು ಕೊಟ್ಟವನ ರಾಜಾರೋಷ ತಿರುಗಾಟ!

ಬೆಂಗಳೂರು ಗಲಭೆ/ ಮತಾಂಧ ಗಲಭೆಕೋರರನ್ನು ರಕ್ಷಣೆ ಮಾಡಿದ್ರಾ ಮಾಜಿ ಗೃಹ ಸಚಿವ?/ ಆರೋಪಿಗೆ  ದೊಡ್ಡವರ ರಕ್ಷಣೆ/  ಗಲಭೆಯ ರೂವಾರಿ ಪಾಷಾ

Share this Video
  • FB
  • Linkdin
  • Whatsapp

ಬೆಂಗಳೂರು(ಆ. 13) ಬೆಂಗಳೂರು ಗಲಭೆಯ ಬೆನ್ನು ಹತ್ತಿದ ಸುವರ್ಣ ನ್ಯೂಸ್ ಒಂದೊಂದೆ ತನಿಖಾ ಮಾಹಿತಿಯನ್ನು ಬಿಚ್ಚಿಟ್ಟಿದೆ. ನಗರದ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದ ಐಎಫ್‌ಐಆರ್‌ನಲ್ಲಿ ಘಟನೆಯ ಕಿಂಗ್ ಪಿನ್ ಹೆಸರಿದೆ.

ರಾಮಮಂದಿರ ಸಂಭ್ರಮಿಸಿದ್ದಕ್ಕೆ ನನ್ನ ಮಗನ ಮೇಲೆ ದಾಳಿ

ಮತಾಂಧರ ಸಂಚನ್ನು ಬೆನ್ನು ಹತ್ತಿದ ನಮಗೆ ಬೆಚ್ಚಿ ಬೀಳಿಸುವ ಮಾಹಿತಿ ಸಿಕ್ಕಿದೆ. ಹಾಗಾದರೆ ಗಲಭೆಕೋರರಿಗೆ ಮಾಜಿ ಗೃಹ ಸಚಿವರೇ ರಕ್ಷಣಾ ಕೊಟ್ಟರಾ?

Related Video