'ರಾಮಮಂದಿರ ಸಂಭ್ರಮಿಸಿದ್ದಕ್ಕೆ ನನ್ನ ಮಗನ ಮೇಲೆ ದಾಳಿ'

ಅವಹೇಳನಕಾರಿ ಪೋಸ್ಟ್ ಮಾಡಿದ್ದ ನವೀನ್  ಐದು ದಿನಗಳ ಕಾಲ ಪೊಲೀಸ್ ವಶಕ್ಕೆ / ನನ್ನ ಮಗ ಅಮಾಯಕ/ ಮನೆಯಲ್ಲಿನ ಎಲ್ಲವನ್ನು ಕಳೆದುಕೊಂಡು ಬೀದಿಗೆ ಬಂದಿದ್ದೇವೆ

Share this Video
  • FB
  • Linkdin
  • Whatsapp

ಬೆಂಗಳೂರು(ಆ. 13) ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪ ಎದುರಿಸುತ್ತಿರುವ ನವೀನ್ ನನ್ನು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ. ನನ್ನ ಮಗ ಅಮಾಯಕ ಎಂದು ನವೀನ್ ತಾಯಿ ಕಣ್ಣೀರು ಹಾಕಿದ್ದಾರೆ.

ಬೆಂಗಳೂರು ಬೆಂಕಿ ಗಲಭೆಗೆ 15 ಸಾಕ್ಷಿಗಳು

ರಾಮ ಮಂದಿರ ಶಿಲಾನ್ಯಾಸಕ್ಕೆ ನನ್ನ ಮಗ ಸಂಭ್ರಮಿಸಿದ್ದಕ್ಕೆ ಅವನನ್ನು ಗುರಿಮಾಡಲಾಗಿದೆ ಎಂದು ಶಾಸಕ ಶ್ರೀನಿವಾಸ ಮೂರ್ತಿ ಅಕ್ಕ ನವೀನ್ ತಾಯಿ ಹೇಳಿದ್ದಾರೆ.

Related Video