Asianet Suvarna News Asianet Suvarna News

ಸಂಜನಾ, ರಾಗಿಣಿ ಜೈಲಿಗೋದ್ರೂ ಸಂಕಷ್ಟ ತಪ್ಪಿದ್ದಲ್ಲ..!

ಸಂಜನಾ ಸಿಸಿಬಿ ವಶದಲ್ಲಿದ್ರೆ, ರಾಗಿಣಿಯನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಒಂದು ಇಬ್ಬರೂ ಜೈಲಿಗೆ ಹೋದರೂ ಸಹ ಸಂಕಷ್ಟ ತಪ್ಪಿದ್ದಲ್ಲ. ಯಾಕಂದ್ರೆ ಸಿಸಿಬಿ ನಂತರ ಇಡಿ ಅಖಾಡಕ್ಕಿಳಿಯಲಿದೆ.

ಬೆಂಗಳೂರು, (ಸೆ.14): ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸ್ಯಾಂಡಲ್‌ವುಡ್‌ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಸಿಕ್ಕಿಬಿದ್ದಿದ್ದಾರೆ. ಸಂಜನಾ ಸಿಸಿಬಿ ವಶದಲ್ಲಿದ್ರೆ, ರಾಗಿಣಿಯನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ತುಪ್ಪದ ಹುಡುಗಿ ರಾಗಿಣಿ ಪರಪ್ಪನ ಅಗ್ರಹಾರಕ್ಕೆ, ಸಂಜನಾಗೆ ಸಿಸಿಬಿ ಕಸ್ಟಡಿ!

ಒಂದು ಇಬ್ಬರೂ ಜೈಲಿಗೆ ಹೋದರೂ ಸಹ ಸಂಕಷ್ಟ ತಪ್ಪಿದ್ದಲ್ಲ. ಯಾಕಂದ್ರೆ ಸಿಸಿಬಿ ನಂತರ ಇಡಿ ಅಖಾಡಕ್ಕಿಳಿಯಲಿದೆ.