Asianet Suvarna News Asianet Suvarna News

ಡ್ರಗ್ಸ್ ಶಿಕಾರಿಗಿಳಿದ ಸಿಸಿಬಿಗೆ ಸಿಕ್ಕೇ ಬಿಡ್ತು ಮಹತ್ವದ ಸಾಕ್ಷಿ...!

ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ  ಇಬ್ಬರು ನಟಿಯರ ಗೆಳೆಯರನ್ನೂ ಸಹ ಸಿಸಿಬಿ ಅಧಿಕಾರಿಗಳು ಬಂಧಿಸಿ ತನಿಖೆ ನಡೆಸಿದ್ದು, ಈ ವೇಳೆ ಮಹತ್ವದ ಸಾಕ್ಷಿ ಸಿಕ್ಕಿದೆ.

ಬೆಂಗಳೂರು, (ಸೆ.09): ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಅವರನ್ನ ಸಿಸಿಬಿ ಪೊಲೀಸು ಬಂಧಿಸಿ ವಿಚಾರಣೆ ನಡೆಸಿದ್ದಾರೆ. 

ಸ್ಯಾಂಡಲ್‌ವುಡ್ ಡ್ರಗ್ಸ್ ಘಾಟು; ರಾಕಿಂಗ್ ಸ್ಟಾರ್ ಯಶ್ ಹೇಳೋದಿಷ್ಟು! 

ಅಲ್ಲದೇ ಈ ಇಬ್ಬರು ನಟಿಯರ ಗೆಳೆಯರನ್ನೂ ಸಹ ಸಿಸಿಬಿ ಅಧಿಕಾರಿಗಳು ಬಂಧಿಸಿ ತನಿಖೆ ನಡೆಸಿದ್ದು, ಈ ವೇಳೆ ಮಹತ್ವದ ಸಾಕ್ಷಿ ಸಿಕ್ಕಿದೆ.

Video Top Stories