Asianet Suvarna News Asianet Suvarna News

ಸನ್ನಿ, ಅನುಷ್ಕಾ, ಯುವರಾಜ್ ಎಲ್ಲರ  ಜತೆ 'ಟಚ್‌'ನಲ್ಲಿದ್ದ ಮೆಕ್ಯಾನಿಕ್ ಫಾಜಿಲ್!

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ/ ಮ್ಯಾಕಾನಿಕ್ ಟು ಮಿಲೇನಿಯರ್/  ಗಣ್ಯರ ಜತೆ ಕಾಣಿಸಿಕೊಳ್ಳುತ್ತಿದ್ದ ಶೇಕ್ ಫಾಜಿಲ್/ ಇವ ಎಲ್ಲಿದ್ದಾನೆ  ಗೊತ್ತಿಲ್ಲ

ಬೆಂಗಳೂರು (ಸೆ. 11)  ಸ್ಯಾಂಡಲ್ ವುಡ್ ಡ್ರಗ್ಸ್ ವಿಚಾರ ಒಂದೊಂದೆ ಆಗಿ ಹೊರಕ್ಕೆ ಬರುತ್ತಿದೆ. ಗಣ್ಯರ ಜತೆ ಕಾಣಿಸಿಕೊಳ್ಳುತ್ತಿದ್ದ  ಶೇಕ್ ಫಾಜಿಲ್ ಎಲ್ಲಿದ್ದಾನೆ?

ಡೋಪ್ ಟೆಸ್ಟ್ ಬೇಡ, ನಾನ್ ವೆಜ್ ತನ್ನಿ; ಸಂಜನಾ ರಂಪಾಟ

ಸನ್ನಿ ಲಿಯೋನ್, ತಮನ್ನಾ ಭಾಟಿಯಾ, ಯುವರಾಜ್ ಸಿಂಗ್ ಜತೆ ಪೋಟೋ ತೆಗೆಸಿಕೊಂಡಿದ್ದ ರಂಗಿನ್ ದುನಿಯಾದ ಫಾಜಿಲ್ ಬಣ್ಣ ಬಯಲಾಗಿದೆ.

Video Top Stories