ಮತ್ತೊಬ್ಬ ಖ್ಯಾತಿ ನಟಿಯ ಆಪ್ತ ಸಿಸಿಬಿ ಬಲೆಗೆ! ಮೊಬೈಲ್‌ನಲ್ಲಿ ಸಿಕ್ತು 'ರಂಗು ರಂಗಿನ' ಮಾಹಿತಿ

ಡ್ರಗ್ಸ್ ಮಾಫಿಯಾ ಪ್ರಕರಣ ದಿನದಿಂದ ದಿನ್ಕಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಸದಯ ನಟಿ ರಾಗಿಣಿ ಬೆನ್ನಲ್ಲೇ ಮತ್ತೊಬ್ಬ ಖ್ಯಾತ ನಟಿಗೂ ಸಿಸಿಬಿ ಗಾಳ ಹಾಕಿದೆ. ಈ ನಟಿಯ ಆಪ್ತ ಗೆಳೆಯನನ್ನು ಸಿಸಿಬಿ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಸೆ.03): ಡ್ರಗ್ಸ್ ಮಾಫಿಯಾ ಪ್ರಕರಣ ದಿನದಿಂದ ದಿನ್ಕಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಸದಯ ನಟಿ ರಾಗಿಣಿ ಬೆನ್ನಲ್ಲೇ ಮತ್ತೊಬ್ಬ ಖ್ಯಾತ ನಟಿಗೂ ಸಿಸಿಬಿ ಗಾಳ ಹಾಕಿದೆ. ಈ ನಟಿಯ ಆಪ್ತ ಗೆಳೆಯನನ್ನು ಸಿಸಿಬಿ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು ರಾಗಿಣಿ ದ್ವಿವೇದಿಗೆ ಆತಂಕ ಎದುರಾದ ಬೆನ್ನಲ್ಲೇ ಮತ್ತೊಬ್ಬ ಖ್ಯಾತ ನಟಿಯೂ ಬಂಧನ ಭೀತಿಎದುರಿಸುತ್ತಿದ್ದಾರೆ. ಅದೇ ಭಯದಲ್ಲಿ ಒಂದಾದ ಬಳಿಕ ಮತ್ತೊಂದರಂತೆ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಖ್ಯಾತ ನಟಿ ಆಪ್ತ ರಿಯಲ್ ಎಸ್ಟೇಟ್ ಉದ್ಯಮಿ ರಾಹುಲ್‌ನನ್ನು ಸದ್ಯ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ರಾಹುಲ್ ಪಾರ್ಟಿ ಸರ್ಕಲ್‌ನಲ್ಲಿ ಅತ್ಯಂತ ಜನಪ್ರಿಯರಾಗಿದ್ದಾರೆ. ಈತ ನಟಿ ಸಂಜನಾ ಜೊತೆಯೂ ಹಲವು ವರ್ಷದಿಂದ ಸಂಪರ್ಕದಲ್ಲಿದ್ದಾನೆ. ಇನ್ನು ರಾಹುಲ್ ಅರೆಸ್ಟ್‌ ಆಗುತ್ತಿದ್ದಂತೆಯೇ ಸಂಜನಾ ಗಲ್ರಾನಿ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿದೆ.

Related Video