ಡ್ರಗ್ಸ್ ಉರುಳು: ಮಾದಕ ನಟಿ ರಾಗಿಣಿ ಬೆಂಗ್ಳೂರು ಬಿಟ್ಟು ಎಸ್ಕೇಪ್?

ಬೆಂಗಳೂರಿನಲ್ಲಿ ನೆಲೆಸಿರುವ ಕನ್ನಡ ಚಿತ್ರರಂಗದ ನಟ-ನಟಿಯರು ಡ್ರಗ್ಸ್‌ ನಂಟಿರುವ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ನಟಿ ರಾಗಿಣಿ ಸ್ನೇಹಿತ ರವಿಶಂಕರ್‌ನನ್ನು ವಶಕ್ಕೆ ಪಡೆದುಕೊಂಡ  ಸಿಸಿಬಿ ತನಿಖೆ ನಡೆಸುತ್ತಿದೆ. ಈ ಸಮಯದಲ್ಲಿ ನಟಿ ರಾಗಿಣಿ ಹೆಸರನ್ನು ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಸೆ.03): ಯಲಹಂಕದ ಜ್ಯೂಡಿಷಿಯಲ್ ನಿವಾಸಿಯಾಗಿರುವ ರಾಗಿಣಿ, ರವಿಂಕರ್‌ ಲಾಕ್‌ ಆಗಿರುವ ವಿಚಾರ ತಿಳಿಯುತ್ತಿದ್ದಂತೆ ತನ್ನ ಬುಡಕ್ಕೆ ಬರುತ್ತದೆ ಎಂದು ಎಸ್ಕೇಪ್‌ ಆಗಿದ್ದಾರೆ ಎನ್ನಲಾಗಿದೆ.

ಆದರೆ ಮೊಬೈಲ್‌ ಲೋಕೇಷನ್‌ ಅಲ್ಲಿಯೇ ತೋರಿಸುತ್ತಿರುವ ಕಾರಣ ಸಿಸಿಬಿ ನಿವಾಸಕ್ಕೆ ತೆರಳಿ ನೋಟಿಸ್‌ ನೀಡಿದ್ದಾರೆ. ಸಿಸಿಬಿ ಅಧಿಕಾರಿಗಳು ತುಂಬಾ ಹೊತ್ತು ಮನೆಯ ಬಳಿ ಕಾದರೂ ಬಾಗಿಲು ತೆರೆಯದ ಕಾರಣ ವಾಟ್ಸಪ್‌ನಲ್ಲಿ ಕಳುಹಿಸಲಾಗಿದೆ. ಮೆ

ಸೇಜ್‌ ಮೂಲಕ ಬಂದಿರುವ ನೋಟಿಸ್‌ ನೋಡಿದ್ದಾರೆ, ಬ್ಲೂ ಟಿಕ್‌ ಬಂದಿದೆ. ಆದರೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಎನ್ನಲಾಗುತ್ತಿದೆ.

Related Video