Asianet Suvarna News Asianet Suvarna News

ಡ್ರಗ್ ಮಾಫಿಯಾ : ಆದಿತ್ಯ ಆಳ್ವಾ ಮ್ಯಾನೇಜರ್ ಅರೆಸ್ಟ್

ಡ್ರಗ್ ಮಾಫಿಯಾ ಭಾರೀ ಸದ್ದು ಮಾಡುತ್ತಿದೆ. ದಿನದಿಂದ ದಿನಕ್ಕೆ ಹೊಸ ಹೊಸ ಮುಖಗಳು  ಪ್ರಕರಣದಲ್ಲಿ ಹೊರಬರುತ್ತಿದೆ. ಆದಿತ್ಯ ಆಳ್ವಾ ರೆಸಾರ್ಟ್ ಮ್ಯಾನೇಜರ್ ಸಿಸಿಬಿ ವಶಕ್ಕೆ ಪಡೆಯಲಾಗಿದೆ. 

ಬೆಂಗಳೂರು (ಸೆ.15) : ಡ್ರಗ್ ಮಾಫಿಯಾ ಭಾರೀ ಸದ್ದು ಮಾಡುತ್ತಿದೆ. ದಿನದಿಂದ ದಿನಕ್ಕೆ ಹೊಸ ಹೊಸ ಮುಖಗಳು  ಪ್ರಕರಣದಲ್ಲಿ ಹೊರಬರುತ್ತಿದೆ.  ಆದಿತ್ಯ ಆಳ್ವ ಮನೆ ಕಂ ರೆಸಾರ್ಟ್‌ ಮೇಲೆ ಸಿಸಿಇ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಿತ್ಯ ಆಳ್ವ ಈ ಪ್ರಕರಣದ ಆರನೇ   ಆರೋಪಿಯಾಗಿದ್ದಾರೆ. ಇದೀಗ ಆದಿತ್ಯ ಆಳ್ವಾ ರೆಸಾರ್ಟ್ ಮ್ಯಾನೇಜರ್ ಸಿಸಿಬಿ ವಶಕ್ಕೆ ಪಡೆಯಲಾಗಿದೆ. 

ಆದಿತ್ಯ ಆಳ್ವಾ ರೆಸಾರ್ಟ್‌ ಮೇಲೆ ಸಿಸಿಬಿ ದಾಳಿ! ...

 

Video Top Stories