Asianet Suvarna News Asianet Suvarna News

ಕ್ಲೀನ್ ಚಿಟ್ ಕೊಟ್ಟ ಡಿಕೆಶಿ ವಿರುದ್ಧ ಅಖಂಡ ಗುಡುಗು... ಸಂಪತ್ ರಾಜ್ ಓಡಿಹೋಗಿದ್ದೇಕೆ?

ಸಂಪತ್ ರಾಜ್‌ ಗೆ ಡಿಕೆಶಿ ಕ್ಲೀನ್ ಚಿಟ್/ ಮಾಜಿ ಮೇಯರ್ ರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ/ ಅಖಂಡ ಶ್ರೀನಿವಾಸಮೂರ್ತಿ ಏನಂತಾರೆ? / ಡಿಜೆ ಹಳ್ಳಿ ಗಲಭೆ ಪ್ರಕರಣ

Feb 26, 2021, 4:31 PM IST

ಬೆಂಗಳೂರು(ಫೆ. 26) ಡಿಜೆ ಹಳ್ಳಿ ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ಮಾಜಿ ಮೇಯರ್  ಸಂಪತ್ ರಾಜ್‌ ಗೆ ಡಿಕೆ ಶಿವಕುಮಾರ್ ಕ್ಲೀನ್ ಚಿಟ್  ನೀಡಿದ್ದಾರೆ!  ಇದಕ್ಕೆ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡಿಜೆ ಹಳ್ಳಿ ಗಲಭೆಯ ಹಿಂದಿನ ಸಂಚು... ವರದಿಯಲ್ಲಿ ಬಟಾಬಯಲು

ಪಕ್ಷದ ಅಧ್ಯಕ್ಷರಾಗಿ ಡಿಕೆಶಿ ಯಾವ ಕಾರಣಕ್ಕೆ ಹೀಗೆ ಹೇಳಿದ್ದಾರೆಯೋ  ಗೊತ್ತಿಲ್ಲ.  ಪಕ್ಷದ ಅಧ್ಯಕ್ಷರಾದವರು ನೆರವಿಗೆ ಬರಬೇಕು. ಸಂಪತ್ ರಾಜ್ ರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.