'ಸೊಕ್ಕು ಇಳಿದಿಲ್ಲ' ವರದಿಗೆ ತೆರಳಿದ್ದ ಸುವರ್ಣ ಸಿಬ್ಬಂದಿಗೆ ಪುಂಡರ ಅವಾಜ್!

ಬೆಂಗಳೂರು ಗಲಭೆಯಲ್ಲಿ ಮೃತಪಟ್ಟವರು ಹುತಾತ್ಮರು/ ಒಂದು ಕಡೆ ಚಾಮರಾಜಪೇಟೆ ಶಾಸಕರ ಹೇಳಿಕೆ/ ಆರೋಪಿಗಳನ್ನು ಕೋರ್ಟ್ ಗೆ ಕರೆದುಕೊಂಡು ಹೋಗುವಾಗ ಸುವರ್ಣ ನ್ಯೂಸ್ ಸಿಬ್ಬಂದಿಗೆ ಅವಾಜ್

Share this Video
  • FB
  • Linkdin
  • Whatsapp

ಬೆಂಗಳೂರು (ಆ. 17) ಬೆಂಗಳೂರು ಗಲಭೆಕೋರರ ಆಟಾಟೋಪ ಪೊಲೀಸರ ವಶದಲ್ಲಿ ಇದ್ದರೂ ನಿಂತಿಲ್ಲ. ವರದಿ ಮಾಡಲು ಹೋದ ಸುವರ್ಣ ನ್ಯೂಸ್ ಸಿಬ್ಬಂದಿಗೆ ಅವಾಜ್ ಹಾಕಿದ್ದಾರೆ!

'ಗಲಭೆ ಮಾಡಿದವರು ಧರ್ಮರಕ್ಷಣೆಗೆ ಬಂದವರು'

ಗಲಭೆ ದಿನವೂ ಸುವರ್ಣ ನ್ಯೂಸ್ ವರದಿಗಾರರ ಮೇಲೆ ಹಲ್ಲೆ ಮಾಡಿದ್ದ ದುಷ್ಕರ್ಮಿಗಳ ಆಟಾಟೋಪ ಮಾತ್ರ ಕಡಿಮೆಯಾಗಿಲ್ಲ. 

Related Video