
ವಿಮೆ ಮಾಫಿಯಾ: ಇದು ಸಾವಿನಲ್ಲಿ ಕಾಸು ಮಾಡುವ ಗ್ಯಾಂಗ್
ಅನಾರೋಗ್ಯದಿಂದ ಬಳಲುತ್ತಿರುವ ಅಮಾಯಕರನ್ನು ಟಾರ್ಗೆಟ್ ಮಾಡಿ, ಖತರ್ನಾಕ್ ಗ್ಯಾಂಗ್ ಒಂದು ವಿಮೆ ಮಾಫಿಯಾ ನಡೆಸುತ್ತಿದ್ದು, ಇಲ್ಲಿಯವರೆಗೆ 30-40 ಜನರಿಗೆ ಮೋಸ ಮಾಡಿದೆ.
ದಾವಣಗೆರೆಯಲ್ಲಿ ಇನ್ಶೂರೆನ್ಸ್ ಮಾಫಿಯಾ ಗ್ಯಾಂಗ್ ಆ್ಯಕ್ಟಿವ್ ಆಗಿದ್ದು, ಅಮಾಯಕರಿಗೆ ವಂಚನೆ ಮಾಡಲಾಗುತ್ತಿದೆ. ಕಾಯಿಲೆಗಳಿಂದ ನರಳುತ್ತಿರುವವರನ್ನು ಆರೋಗ್ಯವಂತರು ಎಂದು ನಂಬಿಸಿ, ಇನ್ಶೂರೆನ್ಸ್ ಕಂಪನಿಯಿಂದ ಕೋಟ್ಯಂತರ ರೂ. ಲಪಟಾಯಿಸಲಾಗುತ್ತಿದೆ. ಎಲ್ಲಾ ನಕಲಿ ದಾಖಲಾತಿಗಳನ್ನು ಸೃಷ್ಟಿ ಮಾಡಿ, ಸಾವಿನಲ್ಲಿಯೂ ಕಾಸು ಮಾಡಲು ಹೊರಟಿದೆ ಈ ಗ್ಯಾಂಗ್. ರೈತರ ಮೆಕ್ಕೆ ಜೋಳವನ್ನು ಖರೀದಿ ಮಾಡುವ ಕಂಪನಿಯಲ್ಲಿ ಈ ಗ್ಯಾಂಗ್ ಕೆಲಸ ಮಾಡುತ್ತಿದ್ದು, ಇಲ್ಲಿಯವರೆಗೆ 30-40 ಜನರು ಮೋಸ ಹೋಗಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಡ್ರಗ್ಸ್, ಐಷಾರಾಮಿ ಜೀವನಕ್ಕೆ ಕಳ್ಳತನ: ಸೆಕೆಂಡ್ ಫ್ಲೋರ್ ಬಾಲ್ಕನಿ ಮನೆಗಳೇ ಟಾರ್ಗೆಟ್