Asianet Suvarna News Asianet Suvarna News

ಪಾಪಿ ಗಂಡನ ಅನುಮಾನಕ್ಕೆ ಬಲಿಯಾದ ಪತ್ನಿ: 18 ವರ್ಷದ ಸಂಸಾರಕ್ಕೆ ಕೊಳ್ಳಿ

ಹೆಂಡತಿಯನ್ನು ಭೀಕರವಾಗಿ ಕೊಲೆ ಮಾಡಿದ ವ್ಯಕ್ತಿ, ತಾನೇ ಪೊಲೀಸರಿಗೆ ಮಾಹಿತಿ ನೀಡಿದ್ದ. ಅವನ ಅನುಮಾನದ ಭೂತ ಕೊನೆಗೆ ಪತ್ನಿಯನ್ನೇ ಮುಗಿಸುವಂತೆ ಮಾಡಿತ್ತು.
 

ಅದು 18 ವರ್ಷದ ಸಂಸಾರ. ಗಂಡ ಹೆಂಡತಿ ಅನ್ಯೋನ್ಯವಾಗಿ ಜೀವನ ಮಾಡ್ತಿದ್ರು. ಮೂರು ಮಕ್ಕಳು ಅವರ ಸಂತೋಷವನ್ನ ಡಬಲ್ ಮಾಡಿದ್ವು. ಬೆಂಗಳೂರಿನಲ್ಲಿ ಸ್ವಂತ ಮನೆ ಬೇರೆ. ದುಡ್ಡಿಗೆ ತೊಂದರೆ ಇಲ್ಲ, ಸುಖ ನೆಮ್ಮದಿಗೆ ಭಂಗವಿಲ್ಲ. ಆದ್ರೆ ಅದೇನಾಯ್ತೋ ಏನೋ ಈ ಸಂಸಾರದ ಮೇಲೆ ಅದ್ಯಾರ ಕಣ್ಣು ಬಿತ್ತೋ ಏನೋ ಇವತ್ತು ಆ ಮನೆಯ ಮೂರು ಮಕ್ಕಳು ಅನಾಥವಾಗಿವೆ. ಅಮ್ಮ ಹೆಣವಾದ್ರೆ ಅಪ್ಪ ಹೋಗಬಾರದ ಜಾಗಕ್ಕೆ ಹೋಗಿ ಸೇರಿಬಿಟ್ಟಿದ್ದಾನೆ. ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

 

Video Top Stories