
Crime News: ಪ್ರೀತಿಸಿ ಮದುವೆಯಾದವಳನ್ನೇ ಕೊಂದು ಬಿಟ್ಟನಾ ಪೊಲೀಸ್?
ಹುಟ್ಟು ಹಬ್ಬದ ಪಾರ್ಟಿಗೆ ಹೋಗಿ ಬಂದವಳು ಹೆಣವಾಗಿದಳು. ಪೋಸ್ಟ್ ಮಾರ್ಟಮ್ ರಿಪೋರ್ಟ್ ಕೂಡ ಇದು ನೇಣು ಹಾಕಿಕೊಂಡು ಆದ ಸಾವು ಎಂದು ಬಂದಿದೆ.
ಅವತ್ತು ಪೊಲೀಸ್ ಅಧಿಕಾರಿಯೊಬ್ಬರ ಮಗಳ ಹುಟ್ಟು ಹಬ್ಬದ ಪಾರ್ಟಿ ಇತ್ತು. ಪೊಲೀಸ್ ಮನೆ ಫಂಕ್ಷನ್ ಅಂದ್ರೆ ಕೇಳಬೇಕಾ..? ಎಲ್ಲಾ ಖಾಕಿಗಳು ಒಂದು ಕಡೆ ಸೇರಿಬಿಟ್ಟಿದ್ರು. ಆದ್ರೆ ಅದ್ದೂರಿಯಾಗಿ ನಡೆದ ಆ ಪಾರ್ಟಿಯೇ.. ಮಹಿಳೆಯೊಬ್ಬರ ಸಾವಿಗೆ ಕಾರಣವಾಗಿಬಿಡ್ತಾ ಅನ್ನೋ ಅನುಮಾನ ಶುರುವಾಗಿದೆ. ಕಾರಣ ಪಾರ್ಟಿ ನಂತರ ಪೊಲೀಸ್ ಕ್ವಾರ್ಟರ್ಸ್'ನಲ್ಲಿ ಪೇದೆ ಪತ್ನಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾಳೆ. ಅಷ್ಟಕ್ಕೂ ಆ ಸಾವು ಹೇಗಾಯ್ತು..? ಬರ್ತಡೇ ಪಾಟಿಗೂ ಆ ಸಾವಿಗೂ ಏನ್ ಸಂಬಂಧ..? ಅಷ್ಟಕ್ಕೂ ಅವತ್ತು ಅಲ್ಲಿ ಏನಾಯ್ತು..? ಆ ಸಾವಿನ ಸುತ್ತ ಅನುಮಾನಗಳು ಹುಟ್ಟುತ್ತಿರೋದ್ಯಾಕೇ ಅನ್ನೋದ್ರ ಕಂಪ್ಲಿಟ್ ಸ್ಟೋರಿ ಇಲ್ಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ