Asianet Suvarna News Asianet Suvarna News

ಪ್ರೀತಿಸಿ ಮದುವೆಯಾದವಳನ್ನು ಕೊಂದ ಗಂಡ: ಪಾಪಿಯ ಅನುಮಾನಕ್ಕೆ ಗರ್ಭಿಣಿ ಬಲಿ

ಹೆಂಡತಿ ಮೇಲೆ ಅನುಮಾನ ಪಟ್ಟು, 6 ವಾರಗಳ ಗರ್ಭಿಣಿಯಿದ್ದ ಆಕೆಯನ್ನು ಪಾಪಿ ಪತಿ ಕೊಂದು ಹಾಕಿದ್ದಾನೆ.

ಅವಳು 22 ವರ್ಷದ ಮುದ್ದು ಚೆಲುವೆ. ತಾನಾಯ್ತು ತನ್ನ ಪಾಡಾಯ್ತು ಅಂತ ಇದ್ದವಳು. ಆದ್ರೆ ಈಕೆಗೆ ಅದೇನು ಆಗಿತ್ತೋ ಏನೋ ಲವ್'ನಲ್ಲಿ ಬಿದ್ದುಬಿಟ್ಲು. ಅದೂ ಕೂಡ ದಿಕ್ಕು ದೆಸೆ ಇಲ್ಲದವನ ಜೊತೆ. ಅವತ್ತು ಆಕೆ ಮಾಡಿದ ತಪ್ಪಿಗೆ, ಇವತ್ತು ತನ್ನ ಪ್ರಾಣವನ್ನೇ ಬಿಟ್ಟುಬಿಟ್ಟಿದ್ದಾಳೆ. ಮನೆಯವರನ್ನೆಲ್ಲಾ ಎದುರು ಹಾಕಿಕೊಂಡು ಮದುವೆಯಾದ ಸುಂದರ ಚೆಲುವೆ, ಆರೇ ತಿಂಗಳಿಗೆ ಹೆಣವಾಗಿ ಹೋಗಿದ್ದಾಳೆ. ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Crime News: ಬೆಂಗಳೂರಿನಲ್ಲಿ ಖಾಸಗಿ ಬಸ್‌ ಡಿಕ್ಕಿಯಾಗಿ ಮಹಿಳೆ ಸಾವು

Video Top Stories