ಕಡಲ ತಡಿಯಲ್ಲಿ ಗಾಂಜಾ ಘಾಟು: ಇದು ಮಂಗಳೂರು 'ಗಾಂಜಾ' ಕೇಸ್'ನ ಕಂಪ್ಲೀಟ್ ಕಹಾನಿ

ಮಂಗಳೂರಿನ ಗಾಂಜಾ ದಂಧೆ ಹೇಗೆ ನಡೆಯುತ್ತಿತ್ತು. ಅಲ್ಲಿನ ಪ್ರತಿಷ್ಠಿತ ಕಾಲೇಜುಗಳಿಗೆ ಗಾಂಜಾ ಹೇಗೆ ಎಂಟ್ರಿ ಕೊಡ್ತಿತ್ತು ಎಂಬ ಕಹಾನಿ ಇಲ್ಲಿದೆ.
 

First Published Jan 13, 2023, 5:22 PM IST | Last Updated Jan 13, 2023, 5:23 PM IST

ಮಂಗಳೂರಿನ ಗಾಂಜಾ ಪ್ರಕರಣವು ಬಗೆದಷ್ಟು ಆಳವಾಗ್ತಿದೆ. ನಿನ್ನೆ ಮಂಗಳೂರಿನಲ್ಲಿ ಹಾಲಿ ಮತ್ತು ಭಾವಿ ಡಾಕ್ಟರ್'ಗಳು ಹೇಗೆ ಪೊಲೀಸರ ಕೈಗೆ ತಗ್ಲಾಕಿಕೊಂಡ್ರು ಹಾಗೂ ಕಡಲ ತಡಿಯಲ್ಲಿ ಗಾಂಜಾ ಘಾಟು ಪಸರಿಸಿದ್ದೇಗೆ ಅನ್ನೋದ್ರ ಡಿಟೇಲ್ಸ್ ನೋಡಿದ್ರಿ. ಇವತ್ತು  ಮಂಗಳೂರಿನ ಯಾವ ಯಾವ ಕಾಲೇಜುಗಳಿಂದ ಯಾರು ಯಾರು ಅರೆಸ್ಟ್ ಆಗಿದ್ದಾರೆ. ಯಾವ ಯಾವ ಆಸ್ಪತ್ರೆಗಳ ಡಾಕ್ಟರ್'ಗಳು ತಗ್ಲಾಕಿಕೊಂಡಿದ್ದಾರೆ ಅನ್ನೋ ಮಾಹಿತಿಯನ್ನು ಕೊಡಲಾಗಿದೆ‌. ಜೊತೆಗೆ ಮಂಗಳೂರಿಗೆ ಈ ಗಾಂಜಾ ಎಲ್ಲಿಂದ ಸಪ್ಲೈ ಆಗ್ತಿದೆ..? ಕಾಲೇಜುಗಳ ಒಳಗೆ ಈ ಡ್ರಗ್ಸ್ ಹೇಗೆ ಎಂಟ್ರಿಯಾಗ್ತಿದೆ ಅನ್ನೋದ್ರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಮನೆಯಲ್ಲಿ ಮಾರಕಾಸ್ತ್ರ ಹಿಡಿದು ನಿಂತಿದ್ದ ರಾಬರ್ಸ್: ಸಿನಿಮೀಯ ರೀತಿಯಲ್ ...